ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತೇಜಸ್ವಿ ଶବ୍ଦର ଅର୍ଥ ଏବଂ ଉଦାହରଣ ।

ತೇಜಸ್ವಿ   ನಾಮಪದ

ଅର୍ଥ : ತೇಜಸ್ಸಿನಿಂದ ತುಂಬಿರುವ ಭಾವ ಅಥವಾ ಗುಣ

ଉଦାହରଣ : ಅವನು ತೇಜಸ್ವಿಯಾದ ಕಾರಣ ಅವನ ಮುಖದಲ್ಲಿ ಕಾಂತಿಯಿದೆ.

ସମକକ୍ଷ : ಕಾಂತಿಯುಳ್ಳವ, ಪ್ರಭಾವಶಾಲಿ, ಸಮರ್ಥ


ଅନ୍ୟ ଭାଷାରେ ଅନୁବାଦ :

तेजस्वी होने की अवस्था या भाव।

तेजस्विता के कारण महापुरुषों का मुख मंडल दमकता रहता है।
तेजस्विता

ತೇಜಸ್ವಿ   ಗುಣವಾಚಕ

ଅର୍ଥ : ಸಫಲತೆಯನ್ನು ಹೊಂದಿದ ಕಾರಣದಿಂದಾಗಿ ಮುಖದಲ್ಲಿ ತೇಜಸ್ಸ್ ಇರುವಂತಹ

ଉଦାହରଣ : ಅವಳ ತೇಜಸ್ಸಿನ ಮುಖವನ್ನು ನಾನು ಎಂದಿಗೂ ಮರೆಯುವುದಿಲ್ಲ.

ସମକକ୍ଷ : ಕಾಂತಿಯುಳ್ಳ, ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ಸಿನ, ತೇಜಸ್ಸಿನಂತ, ತೇಜಸ್ಸಿನಂತಹ


ଅନ୍ୟ ଭାଷାରେ ଅନୁବାଦ :

सफलता पाने के कारण जिसकी मुँह की लाली रह गई हो।

उसका सुर्खरू चेहरा मैं कभी भूल नहीं पाऊँगा।
सुर्खरू, सुर्ख़रू

ଅର୍ଥ : ಯಾರಲ್ಲಿ ತೇಜಸ್ಸಿದೆಯೋ

ଉଦାହରଣ : ನಿಮ್ಮ ಮಗ ತುಂಬಾ ತೇಜಸ್ವಿ ವ್ಯಕ್ತಿಯಾಗಲಿ ಎಂದು ಮಹಾತ್ಮರು ಹರಸಿದರು.

ସମକକ୍ଷ : ಕಾಂತಿಯುಳ್ಳ, ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ವಿಯಾದ, ತೇಜಸ್ವಿಯಾದಂತ, ತೇಜಸ್ವಿಯಾದಂತಹ


ଅନ୍ୟ ଭାଷାରେ ଅନୁବାଦ :

जिसमें तेज हो।

महात्माजी बहुत तेजस्वी हैं।
अर्कभ, ओजस्वी, कांतिवान, कांतिवान्, तेजवंत, तेजवान, तेजस्वी, सुर्खरू, सुर्ख़रू

Joyously unrestrained.

ebullient, exuberant, high-spirited