ଅର୍ଥ : ಯಾವುದರ ದಪ್ಪ ಅಥವಾ ವ್ಯಾಸ ಕಡಿಮೆಯಿದೆಯೋ
ଉଦାହରଣ :
ಈ ಬಟ್ಟೆ ತುಂಬಾ ತೆಳುವಾಗಿದೆ.
ସମକକ୍ଷ : ತಿಳುವಾದ, ತಿಳುವಾದಂತ, ತಿಳುವಾದಂತಹ, ತೆಳುವಾದ, ತೆಳುವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಬಹಳ ತೆಳ್ಳನೆಯ (ಬಟ್ಟೆ)
ଉଦାହରଣ :
ಸೋಹನ್ ತೆಳುವಾದ ಕುರ್ತವನ್ನು ಧರಿಸಿದ್ದನು.
ସମକକ୍ଷ : ತೆಳುವಾದ, ತೆಳುವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದು ತುಂಬಾ ತೆಳುವಾಗಿದೆಯೋ ಮತ್ತು ತುಂಬಾ ಗಟ್ಟಿಯಿಲ್ಲವೋ
ଉଦାହରଣ :
ಅಮ್ಮ ಇಂದು ತೆಳುವಾದ ಖಾಯಿಪಲ್ಯೆಯನ್ನು ಮಾಡುತ್ತಿದ್ದಾಳೆ.
ସମକକ୍ଷ : ತೆಳುವಾದ, ತೆಳುವಾದಂತಹ
ଅନ୍ୟ ଭାଷାରେ ଅନୁବାଦ :