ଅର୍ଥ : ತಿಳುವಾಗಿರುವ ಅವಸ್ಥೆ ಅಥವಾ ಭಾವ
ଉଦାହରଣ :
ಶಿಫಾನ್ ಬಟ್ಟೆಗಳು ತುಂಬಾ ತಿಳುವಾಗಿರುತ್ತವೆ.
ଅନ୍ୟ ଭାଷାରେ ଅନୁବାଦ :
Relatively small dimension through an object as opposed to its length or width.
The tenuity of a hair.ଅର୍ଥ : ಯಾವುದರ ದಪ್ಪ ಅಥವಾ ವ್ಯಾಸ ಕಡಿಮೆಯಿದೆಯೋ
ଉଦାହରଣ :
ಈ ಬಟ್ಟೆ ತುಂಬಾ ತೆಳುವಾಗಿದೆ.
ସମକକ୍ଷ : ತಿಳುವಾದ, ತಿಳುವಾದಂತ, ತಿಳುವಾದಂತಹ, ತೆಳುವಾದಂತ, ತೆಳುವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಅತಿ ಸಣಕಲ-ಬಡಕಲ ಶರೀರ ಹೊಂದಿರುವವರಿಗೆ ಸಂಬಂಧಿಸಿದ
ଉଦାହରଣ :
ಸೂರಜ್ ತೆಳುವಾದ ಶರೀರ ಹೊಂದಿರುವ ಸುಂದರ ಯುವಕ.
ସମକକ୍ଷ : ಸಪೂರವಾದ
ଅନ୍ୟ ଭାଷାରେ ଅନୁବାଦ :
ଅର୍ଥ : ದಪ್ಪ ಕಮ್ಮಿಯಿರುವಂತಹ
ଉଦାହରଣ :
ನೀರು ತುಂಬಿದ ಪಾತ್ರೆಯ ಮೇಲೆ ದೂಳು ಬೀಳದಂತೆ ತೆಳುವಾದ ಅರಿವೆಯನ್ನು ಹೊದಿಸಲಾಗಿದೆ.
ସମକକ୍ଷ : ತೆಳ್ಳಗಿನ
ଅନ୍ୟ ଭାଷାରେ ଅନୁବାଦ :
ଅର୍ଥ : ಬಹಳ ತೆಳ್ಳನೆಯ (ಬಟ್ಟೆ)
ଉଦାହରଣ :
ಸೋಹನ್ ತೆಳುವಾದ ಕುರ್ತವನ್ನು ಧರಿಸಿದ್ದನು.
ସମକକ୍ଷ : ತೆಳುವಾದಂತ, ತೆಳುವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದು ತುಂಬಾ ತೆಳುವಾಗಿದೆಯೋ ಮತ್ತು ತುಂಬಾ ಗಟ್ಟಿಯಿಲ್ಲವೋ
ଉଦାହରଣ :
ಅಮ್ಮ ಇಂದು ತೆಳುವಾದ ಖಾಯಿಪಲ್ಯೆಯನ್ನು ಮಾಡುತ್ತಿದ್ದಾಳೆ.
ସମକକ୍ଷ : ತೆಳುವಾದಂತ, ತೆಳುವಾದಂತಹ
ଅନ୍ୟ ଭାଷାରେ ଅନୁବାଦ :