ଅର୍ଥ : ತರಕಾರಿ, ಹಣ್ಣು ಮೊದಲಾದವುಗಳನ್ನು ತುರಿಯುವ ಒಂದು ಉಪಕರಣ
ଉଦାହରଣ :
ನನ್ನ ತಾಯಿಯು ಬರ್ಫಿಯನ್ನು ಮಾಡುವುದಕ್ಕೆ ತೆಂಗಿನ ಕಾಯಿಯನ್ನು ತುರಿಮಣಿಯಲ್ಲಿ ತುರಿಯುತ್ತಿದ್ದಾಳೆ.
ସମକକ୍ଷ : ಕೊಬ್ಬರಿ ಮಣಿ, ಹೆರೆಮಣಿ
ଅନ୍ୟ ଭାଷାରେ ଅନୁବାଦ :
Utensil with sharp perforations for shredding foods (as vegetables or cheese).
grater