ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತುತ್ತೂರಿ ଶବ୍ଦର ଅର୍ଥ ଏବଂ ଉଦାହରଣ ।

ತುತ್ತೂರಿ   ನಾಮಪದ

ଅର୍ଥ : ಕೊಳಲು ಅಥವಾ ಶೆಹನಾಯಿ ತರಹದ ಒಂದು ವಾದ್ಯ

ଉଦାହରଣ : ರಮೇಶ್ ತುತ್ತೂರಿಯನ್ನು ಊದುತ್ತಿದ್ದಾನೆ


ଅନ୍ୟ ଭାଷାରେ ଅନୁବାଦ :

बाँसुरी या शहनाई की तरह का एक प्रकार का पतला लंबा बाजा।

रमेश तूती बजा रहा है।
तूती

ଅର୍ଥ : ಸೈನಿಕರು ಒಂದು ಕಡೆ ಬಂದು ಸೇರುವುದಕ್ಕಾಗಿ ಊದುವಂತಹ ವಾದ್ಯ

ଉଦାହରଣ : ತುತ್ತೂರಿಯನ್ನು ಊದುತ್ತಿದ್ದ ಹಾಗೆಯೇ ಯೋಧರು ತಮ್ಮ ಅಸ್ತ್ರ-ಶಸ್ತ್ರಗಳ ಜೊತೆಯಲ್ಲಿ ಯುದ್ಧದ ಮೈದಾನಕ್ಕೆ ಬಂದರು.

ସମକକ୍ଷ : ಕಹಳೆ


ଅନ୍ୟ ଭାଷାରେ ଅନୁବାଦ :

सैनिकों को एकत्र करने के लिए बजाई जानेवाली तुरही।

बिगुल बजते ही सभी योद्धा अपने अस्त्र-शस्त्र के साथ युद्ध के मैदान में आ गए।
बिगुल

A brass instrument without valves. Used for military calls and fanfares.

bugle

ଅର୍ଥ : ಉಸಿರನ್ನು ಎಳೆದು ಊದುವಂತಹ ಉದ್ದವಾದ ಒಂದು ಪ್ರಕಾರದ ವಾದ್ಯ

ଉଦାହରଣ : ವಿವಾಹದ ಸಮಯದಲ್ಲಿ ತುತ್ತೂರಿ ವಾದಕನು ತುತ್ತೂರಿಯನ್ನು ಊದುತ್ತಿದ್ದನು.

ସମକକ୍ଷ : ಕೊಂಬು, ಕೊಂಬು ಕಹಳೆ


ଅନ୍ୟ ଭାଷାରେ ଅନୁବାଦ :

फूँककर बजाया जाने वाला एक प्रकार का लम्बा बाजा।

विवाह के समय तुरहीवादक रह-रहकर तुरही बजा रहा था।
करनाई, तुरही, तुरुही, तूर्य, धूतुक, धूतूक, मंगलतूर्य

A brass musical instrument with a brilliant tone. Has a narrow tube and a flared bell and is played by means of valves.

cornet, horn, trump, trumpet

ଅର୍ଥ : ಉದ್ದವಾದ ಒಂದು ಬಗೆಯ ಊದುವ ವಾದ್ಯ

ଉଦାହରଣ : ತುತ್ತೂರಿಯ ಶಬ್ಧ ತುಂಬಾ ದೂರದವರೆಗೆ ಕೇಳುತ್ತದೆ.

ସମକକ୍ଷ : ಕಹಳೆ, ಕೊಂಬು


ଅନ୍ୟ ଭାଷାରେ ଅନୁବାଦ :

तुरही की तरह का एक बड़ा बाजा।

नरसिंहा की आवाज़ दूर-दूर तक सुनाई देती है।
गोमुख, धेनुमुख, नरसिंगा, नरसिंहा, बाँकिया, सिंगा

ଅର୍ଥ : ಕೊಳಲಿನ ಆಕಾರದ ಬಾಯಿಯಿಂದ ನುಡಿಸುವಂತಹ ಒಂದು ವಾದ್ಯ

ଉଦାହରଣ : ವರನ ಮೆರವಣಿಗೆ ಬಾಗಿಲಿಗೆ ಬರುತ್ತಿದ್ದ ಹಾಗೆಯೇ ಸನಾದಿಯ ಶಬ್ದ ಕೇಳಿಸಿತು.

ସମକକ୍ଷ : ನಾದಸ್ವರ, ಸನಾದಿ


ଅନ୍ୟ ଭାଷାରେ ଅନୁବାଦ :

अलगोजे के आकार का मुँह से फूँककर बजाया जाने वाला बाजा।

बारात के दरवाज़े पर आते ही शहनाई की आवाज़ गूँजने लगी।
नफ़ीरी, नफीरी, रोशनचौकी, शहनाई