ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತುಂಡರಿಸುವಂತ ଶବ୍ଦର ଅର୍ଥ ଏବଂ ଉଦାହରଣ ।

ತುಂಡರಿಸುವಂತ   ಗುಣವಾಚಕ

ଅର୍ଥ : ಮುರಿದುಹಾಕುವಂತಹ ಅಥವಾ ಒಡೆಯುವಂತಹವ

ଉଦାହରଣ : ಶಿವ ಧನಸ್ಸನ್ನು ಮುರಿದಂತಹ ರಾಮನ ಮೇಲೆ ಪರಶುರಾಮನು ಕೋಪಗೊಂಡನು.

ସମକକ୍ଷ : ಒಡೆದುಹಾಕು, ಒಡೆದುಹಾಕುವಂತ, ಒಡೆದುಹಾಕುವಂತಹ, ಒಡೆಯುವ, ಒಡೆಯುವಂತ, ಒಡೆಯುವಂತಹ, ತುಂಡರಿಸುವ, ತುಂಡರಿಸುವಂತಹ, ತುಂಡುಮಾಡುವ, ತುಂಡುಮಾಡುವಂತಹ, ತುಂಡುಹಾಕುವ, ತುಂಡುಹಾಕುವಂತಹ, ನಾಶಪಡಿಸುವ, ನಾಶಪಡಿಸುವಂತ, ನಾಶಪಡಿಸುವಂತಹ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಮುರಿದುಹಾಕುವ, ಮುರಿದುಹಾಕುವಂತಹ, ಮುರಿಯುವ, ಮುರಿಯುವಂತ, ಮುರಿಯುವಂತಹ, ಹೊಡೆದುಹಾಕುವ, ಹೊಡೆದುಹಾಕುವಂತ, ಹೊಡೆದುಹಾಕುವಂತಹ


ଅନ୍ୟ ଭାଷାରେ ଅନୁବାଦ :

भंग करने वाला या तोड़ने वाला।

शिव धनुष भंजक राम पर परशुरामजी क्रोधित हो गए।
अभिभंग, अभिभङ्ग, भंजक

ଅର୍ଥ : ಯಾವುದು ಕತ್ತರಿಸುವುದಕ್ಕೆ ಯೋಗ್ಯವಾಗಿದೆಯೋ

ଉଦାହରଣ : ಬಡಗಿಯು ಕತ್ತರಿಸ ಬಹುದಾದಂತಹ ಮರಗಳನ್ನು ಮಾತ್ರ ಕತ್ತರಿಸುತ್ತಿದ್ದಾನೆ.

ସମକକ୍ଷ : ಕಡಿಯುವ, ಕಡಿಯುವಂತ, ಕಡಿಯುವಂತಹ, ಕತ್ತರಿಸುವ, ಕತ್ತರಿಸುವಂತ, ಕತ್ತರಿಸುವಂತಹ, ಕೊಯ್ಯುವ, ಕೊಯ್ಯುವಂತ, ಕೊಯ್ಯುವಂತಹ, ಛೇದಿಸುವ, ಛೇದಿಸುವಂತ, ಛೇದಿಸುವಂತಹ, ತುಂಡರಿಸುವ, ತುಂಡರಿಸುವಂತಹ


ଅନ୍ୟ ଭାଷାରେ ଅନୁବାଦ :

जो छेदने योग्य हो।

बढ़ई केवल छेदनीय लकड़ी को ही छेद रहा है।
छेदनीय, छेद्य

Capable of being penetrated.

Penetrable defenses.
penetrable