ଅର୍ଥ : ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಬೇಕಾಗುವ ಯುಕ್ತಿ
ଉଦାହରଣ :
ಅವನಿಗೆ ಯಾವುದೇ ಕೆಲಸದ ಬಗ್ಗೆ ತಿಳಿವಳಿಕೆ ಇಲ್ಲ.
ସମକକ୍ଷ : ಕಾರ್ಯಕುಶಲತೆ, ಬುದ್ಧಿ
ଅନ୍ୟ ଭାଷାରେ ଅନୁବାଦ :
ଅର୍ଥ : ಆ ಮಾತು ಮುಂತಾದವು ಯಾರನ್ನಾದರೂ ಯಾವುದಾದರು ವಿಷಯದ ಜ್ಞಾನ ಅಥವಾ ಪರಿಚಯವನ್ನು ಮಾಡುವುದಕ್ಕೋಸ್ಕರ ಮಾತನಾಡಲಾಗುತ್ತದೆ
ଉଦାହରଣ :
ಹವಾಮಾನ ವಿಭಾಗವು ತುಂಬಾ ಮಳೆಯಾಗುವಂತಹ ಸೂಚನೆಯನ್ನು ನೀಡಿದೆನಾನು ರಾಮನಿಗೆ ಸೂಚನೆಯನ್ನು ನೀಡಿದ್ದೆನೆ ಅವನು ಬರುತ್ತಾ ಇರಬಹುದು.
ସମକକ୍ଷ : ಗುರ್ತು, ಜ್ಞಾನ, ಪರಿಚಯ, ಪೂರ್ವ ಸೂಚನೆ, ವಿಜ್ಞಾಪನೆ, ವಿನಂತಿ, ಸುದ್ಧಿ, ಸೂಚನೆ
ଅନ୍ୟ ଭାଷାରେ ଅନୁବାଦ :
ଅର୍ଥ : ಬುದ್ಧಿವಂತಿಕೆಯ ಅವಸ್ಥೆ ಅಥವಾ ಬಾವ
ଉଦାହରଣ :
ಬುದ್ಧಿವಂತಿಕೆಯಿಂದ ಯಾವುದಾದರು ಕೆಲಸವನ್ನು ಸುಲಭವಾಗಿ ಮಾಡಬಹುದು.
ସମକକ୍ଷ : ಅರಿವು, ಬುದ್ಧಿವಂತಿಕೆ, ಬುದ್ಧಿಶಕ್ತಿ
ଅନ୍ୟ ଭାଷାରେ ଅନୁବାଦ :
युक्ति से पूर्ण होने की अवस्था या भाव।
युक्तिपूर्णता से कोई भी काम आसानी से किया जा सकता है।