ଅର୍ଥ : ಯಾರೋ ಒಬ್ಬರು ತಿಳುವಳಿಕೆ ಇಲ್ಲದೆ ಇರುವುದು
ଉଦାହରଣ :
ಆ ಮೂರ್ಖ ವ್ಯಕ್ತಿಗೆ ಹೇಳಿ ಹೇಳಿ ಸಾಕಾಗಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ವಿವೇಕದ ಅಭಾವ ಅಥವಾ ಯೋಚಿಸಿ ತಿಳಿಸುವ ಶಕ್ತಿ ಇಲ್ಲದಿರುವುದು
ଉଦାହରଣ :
ಜಗತ್ತಿನಲ್ಲಿ ಅವಿವೇಕ ವ್ಯಕ್ತಿಗಳಿಗೇನು ಕಮ್ಮಿ ಇಲ್ಲ.
ସମକକ୍ଷ : ಅರಿಯದವ, ಅವಿವೇಕಿ, ತಿಳುವಳಿಕೆಯಿಲ್ಲದವ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರೋ ಒಬ್ಬರಿಗೆ ಯತೇಚ್ಚವಾಗಿ ಜ್ಞಾನ ಅಥವಾ ತಿಳುವಳಿಕೆ ಇಲ್ಲದೆ ಇರುವುದು
ଉଦାହରଣ :
ಈ ಮಾತುಗಳನ್ನು ಆಡಿದ ಅವನನ್ನು ತಿಳಿಯದವ ಎಂದು ಹೇಳಲು ಆಗುವುದಿಲ್ಲ.
ଅନ୍ୟ ଭାଷାରେ ଅନୁବାଦ :
Unaware because of a lack of relevant information or knowledge.
He was completely ignorant of the circumstances.