ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಿನ್ನು ଶବ୍ଦର ଅର୍ଥ ଏବଂ ଉଦାହରଣ ।

ತಿನ್ನು   ಕ್ರಿಯಾಪದ

ଅର୍ଥ : ಬೇಗ-ಬೇಗ ಅಥವಾ ಗಪಗಪನೆ ತಿನ್ನುವುದು

ଉଦାହରଣ : ಹುಲಿಯು ಮೊಲವನ್ನು ತಿಂದಿತು.

ସମକକ୍ଷ : ಗಪಗಪ ತಿನ್ನು, ಭಕ್ಷಿಸು, ಮುಕ್ಕು


ଅନ୍ୟ ଭାଷାରେ ଅନୁବାଦ :

जल्दी-जल्दी या भद्देपन से खाना।

शेर ने खरगोश का भक्षण किया।
भकोसना, भक्षण करना, भखना

Eat hastily without proper chewing.

Don't bolt your food!.
bolt, gobble

ଅର୍ଥ : ತಿನ್ನುವಂತಹ ಆಹಾರವನ್ನು ಅತಿಯಾಗಿ ತಿನ್ನುವ ಪ್ರಕ್ರಿಯೆ

ଉଦାହରଣ : ಭಾನು ಅಂಗಡಿಯಲ್ಲಿ ರಸಗುಲ್ಲಾವನ್ನು ಮೇಯುತ್ತಿದ್ದಾನೆ.

ସମକକ୍ଷ : ಗಬಳಿಸು, ಮೇಯು


ଅନ୍ୟ ଭାଷାରେ ଅନୁବାଦ :

खाने-पीने की चीज़ अधिक मात्रा में खाना-पीना।

भानु दुकान में रसगुल्ले उड़ा रहा है।
उड़ाना

ଅର୍ଥ : ಮಾತು ಮೊದಲಾದವುಗಳಿಂದ ತೊಂದರೆ ಕೊಡು

ଉଦାହରଣ : ಇಂದು ಅವನು ಪ್ರಶ್ನೆಗಳನ್ನು ಕೇಳಿ ಕೇಳಿ ನನ್ನ ತಲೆ ತಿಂದನು.


ଅନ୍ୟ ଭାଷାରେ ଅନୁବାଦ :

बातों आदि से तंग करना।

आज वह मेरा दिमाग़ चाट गया।
खाना, चाटना

To cause inconvenience or discomfort to.

Sorry to trouble you, but....
bother, discommode, disoblige, incommode, inconvenience, put out, trouble

ଅର୍ଥ : ತಿನ್ನು ಅಥವಾ ಕುಡಿ

ଉଦାହରଣ : ಅವನು ಪ್ರತಿದಿನ ಮಾದಕ ಪದಾರ್ಥಗಳನ್ನು ಸೇವನೆ ಮಾಡುತ್ತಾನೆ.

ସମକକ୍ଷ : ಕುಡಿ, ಸೇವನೆ ಮಾಡು


ଅନ୍ୟ ଭାଷାରେ ଅନୁବାଦ :

खाना या पीना।

वह प्रतिदिन मादक पदार्थों का सेवन करता है।
उपभोग करना, लेना, सेवन करना

Take or consume (regularly or habitually).

She uses drugs rarely.
habituate, use

ଅର୍ଥ : ಊಟ ಮಾಡುವ ಸಮಯ ಅಥವಾ ಊಟದ ನಂತರ ಮತ್ತೂ ಏನನ್ನಾದರೂ ತಿನ್ನುವ ಪ್ರಕ್ರಿಯೆ

ଉଦାହରଣ : ಈಗ ತಾನೇ ಊಟ ಮಾಡಿಕೊಂಡು ಬಂದಿದ್ದೇನೆ ಆದರೂ ಮಿಠಾಯಿಯನ್ನು ತಿನ್ನುತ್ತೇನೆ.ನನ್ನ ಹೊಟ್ಟೆ ತುಂಬಿದೆ ಈಗ ಏನು ಸೇರುವುದಿಲ್ಲ.

ସମକକ୍ଷ : ಸೇರಿಸು, ಸೇರು


ଅନ୍ୟ ଭାଷାରେ ଅନୁବାଦ :

खाना खाते समय या खाने के बाद भी कुछ और खा सकना।

वैसे तो मैं खा के आया हूँ फिर भी मिठाई चलेगी।
मेरा पेट भर गया है,अब और कुछ भी नहीं चलेगा।
चलना

ଅର୍ଥ : (ಭೂತಕಾಲದಲ್ಲಿ ಪ್ರಯೋಗ ಮಾಡುವ) ಅಭ್ಯಾಸದಿಂದ ಯಾವುದೋ ಒಂದು ಕೆಲಸ ಮಾಡುವ ಪ್ರಕ್ರಿಯೆ

ଉଦାହରଣ : ನಾನು ಬಾಲ್ಯಾವಸ್ಥೆಯಲ್ಲಿ ಬಹಳಷ್ಟು ಸಿಹಿ ತಿಂಡಿಯನ್ನು ತಿನ್ನುತ್ತಿದ್ದೆ.


ଅନ୍ୟ ଭାଷାରେ ଅନୁବାଦ :

* (भूत काल में प्रयुक्त) आदतन कोई काम किया करना।

मैं बचपन में खूब मिठाई खाया करता था।
करना, काम करना

ଅର୍ଥ : ಯಾರೋ ಒಬ್ಬರು ಬಡಿಸಿದ ಅಥವಾ ನೀಡಿದ ಭೂಜನವನ್ನು ಮಾಡುವ ಪ್ರಕ್ರಿಯೆ

ଉଦାହରଣ : ಕಥೆ ಮುಗಿದ ನಂತರ ಭಕ್ತಾದಿಗಳು ಹೊರಗೆ ಪ್ರಾಂಗಣದಲ್ಲಿ ಕುಳಿತುಕೊಂಡು ಪ್ರಸಾದವನ್ನು ತಿನ್ನುತ್ತಿದ್ದರು.

ସମକକ୍ଷ : ಸೇವಿಸು


ଅନ୍ୟ ଭାଷାରେ ଅନୁବାଦ :

परोसा हुआ भोजन करना।

कथा समाप्ति के बाद भक्त गण पंगत में बैठकर खा रहे थे।
अरोगना, आरोगना, खाना, जीमना, भोजन करना

Eat a meal. Take a meal.

We did not eat until 10 P.M. because there were so many phone calls.
I didn't eat yet, so I gladly accept your invitation.
eat

ଅର୍ଥ : ಆಘಾತ, ಪ್ರಹಾರ, ವೇಗ ಮೊದಲಾದವುಗಳನ್ನು ಸಹಿಸಿ ಕೊಳ್ಳುವುದು

ଉଦାହରଣ : ಜೀವನದಲ್ಲಿ ನಾನು ತುಂಬಾ ದುಃಖ ಮತ್ತು ಹೊಡೆತಗಳನ್ನು ತಿಂದಿದ್ದೇನೆ.ಚಿಕ್ಕ ವಯಸ್ಸಿನಲ್ಲಿ ನಾನು ತುಂಬಾ ನಿಂದೆನೆಗಳನ್ನು ಅನುಭವಿಸಿದ್ದೇನೆ.

ସମକକ୍ଷ : ಅನುಭವಿಸು


ଅନ୍ୟ ଭାଷାରେ ଅନୁବାଦ :

आघात, प्रहार, वेग आदि सहन करना।

जिंदगी में मैंने बहुत गम और धक्के खाए हैं।
बचपन में मैंने बहुत गाली-मार खाई है।
खाना

ଅର୍ଥ : ಗಾಳಿ, ತೇವ, ಹುಳಿ, ಕೀಟ ಮೊದಲಾದವುಗಳು ಲೋಹ, ಮರ ಮೊದಲಾದವುಗಳನ್ನು ಹಾಳುಮಾಡುವುದು

ଉଦାହରଣ : ಗೆದ್ದಿಲು ಮರವನ್ನು ತಿನ್ನುತ್ತಿದೆಮಳಗಾಳದಲ್ಲಿ ಕಬ್ಬಿಣಗಳು ತುಕ್ಕು ಹಿಡುಯುತ್ತದೆ.

ସମକକ୍ଷ : ಜಂಗು ಹಿಡಿ, ತುಕ್ಕು ಹಿಡಿ


ଅନ୍ୟ ଭାଷାରେ ଅନୁବାଦ :

हवा, नमी, अम्ल, कीड़े आदि का धातु, लकड़ी आदि को बर्बाद करना।

दीमक लकड़ी को खा जाती है।
बरसात में लोहे को जंग खा जाता है।
खाना

ଅର୍ଥ : ಖರ್ಚು ಮಾಡು ಅಥವಾ ತಿಂದು ಹಾಕು

ଉଦାହରଣ : ಸ್ವಲ್ಪ ಸಮಯದಲ್ಲಿಯೇ ಎಲ್ಲಾ ಹಣವನ್ನು ತಿಂದು ಹಾಕಿದರು.

ସମକକ୍ଷ : ಖರ್ಚು ಮಾಡು, ತಿಂದು ಹಾಕು


ଅନ୍ୟ ଭାଷାରେ ଅନୁବାଦ :

खर्च कर देना या उड़ा देना।

इतना ही सामान ! सब पैसा खा गए क्या?
खाना

Spend extravagantly.

Waste not, want not.
consume, squander, ware, waste

ଅର୍ଥ : ಆಹಾರ ಮೊದಲಾದವುಗಳನ್ನು ಬಾಯಿಯಿಂದ ಹೊಟ್ಟೆಯವರೆವಿಗೂ ತೆಗೆದುಕೊಂಡು ಹೋಗುವುದು

ଉଦାହରଣ : ಹುಲಿಯು ಮಾಂಸವನ್ನು ತಿನ್ನುತ್ತಿದೆ.

ସମକକ୍ଷ : ಭಕ್ಷಿಸು, ಭೋಜಿಸು


ଅନ୍ୟ ଭାଷାରେ ଅନୁବାଦ :

आहार आदि को मुँह के द्वारा पेट के अंदर ले जाना।

शेर मांस खा रहा है।
अहारना, खाना, मुँह चलाना

Take in solid food.

She was eating a banana.
What did you eat for dinner last night?.
eat

ଅର୍ଥ : ಪಶುಗಳು ಹೊಲ ಮೊದಲಾದವುಗಳಲ್ಲಿ ಒಣಗಿದ ಹುಲ್ಲನ್ನು ತಿನ್ನುವ ಪ್ರಕ್ರಿಯೆ

ଉଦାହରଣ : ಹಸು ಹೊಲದಲ್ಲಿ ಮೇಯುತ್ತಿದೆ.

ସମକକ୍ଷ : ಮೇವು


ଅନ୍ୟ ଭାଷାରେ ଅନୁବାଦ :

पशुओं का चारागाह,खेत आदि में उगी हुई घास आदि खाना।

गाय खेत में चर रही है।
चरना

Feed as in a meadow or pasture.

The herd was grazing.
browse, crop, graze, pasture, range