ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಿಕ್ಕು ଶବ୍ଦର ଅର୍ଥ ଏବଂ ଉଦାହରଣ ।

ತಿಕ್ಕು   ನಾಮಪದ

ଅର୍ଥ : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ

ଉଦାହରଣ : ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.

ସମକକ୍ଷ : ಉಜ್ಜು, ಉಜ್ಜುವಿಕೆ, ಒತ್ತು, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕುವಿಕೆ, ಹಿಂಡು, ಹಿಂಡುವಿಕೆ, ಹಿಸುಕು, ಹಿಸುಕುವಿಕೆ


ଅନ୍ୟ ଭାଷାରେ ଅନୁବାଦ :

हाथ से किसी वस्तु को दबाने की क्रिया।

पहलवान अपने शरीर के मर्दन के पश्चात ही अखाड़े में उतरता है।
टीपना, मर्दन, मलना, मसकना, मसलना, मींजना

Kneading and rubbing parts of the body to increase circulation and promote relaxation.

massage

ଅର୍ଥ : ತಿಕ್ಕುವ ಅಥವಾ ಉಜ್ಜುವ ಕ್ರಿಯೆ

ଉଦାହରଣ : ಉಷಾ ಪಾತ್ರೆಯ ಮಸಿಯಾದ ಭಾಗವನ್ನು ತಿಕ್ಕಿ ಅದನ್ನು ತೊಳೆಯಲು ಪ್ರಯತ್ನಿಸುತ್ತಿದ್ದಾಳೆ.

ସମକକ୍ଷ : ಉಜ್ಜು, ತಿಕ್ಕಲ್ಪಟು, ತೀಡು, ತೇಯು


ଅନ୍ୟ ଭାଷାରେ ଅନୁବାଦ :

रगड़ने या घिसने की क्रिया।

ऊषा पात्रों से खाद्य के जले भाग को अवघर्षण करके निकालने की कोशिश कर रही है।
अवघर्षण, घिसना, मलना, रगड़ना

The act of rubbing or wiping.

He gave the hood a quick rub.
rub, wipe

ଅର୍ଥ : ತಿಕ್ಕುವುದರಿಂದ ಉಂಟಾಗುವಂತಹ ಸಂರಚನೆ

ଉଦାହରଣ : ಬಟ್ಟೆಯನ್ನು ತಿಕ್ಕುತ್ತಿರುವುದನ್ನು ನೋಡಿ ಅವನಿಗೆ ತುಂಬಾ ಕೋಪ ಬಂದಿತು.

ସମକକ୍ଷ : ಉಜ್ಜು, ತೀಡು


ଅନ୍ୟ ଭାଷାରେ ଅନୁବାଦ :

मसलने से बनने वाली संरचना।

कपड़े का मसलन देखकर उसे बहुत गुस्सा आया।
मसलन

The way something is with respect to its main attributes.

The current state of knowledge.
His state of health.
In a weak financial state.
state

ತಿಕ್ಕು   ಕ್ರಿಯಾಪದ

ଅର୍ଥ : ನುಣುಪಾಗಿ ಮಾಡುವುದಕ್ಕೆ ಅಥವಾ ಸ್ವಚ್ಛ ಮಾಡುವುದಕ್ಕೆ ಯಾವುದಾದರು ವಸ್ತುವಿನಿಂದ ಉಜ್ಜುವುದು

ଉଦାହରଣ : ಹಳ್ಳಿಗಳಲ್ಲಿ ಜನರು ಪಾತ್ರೆಗಳನ್ನು ಬೂದಿ ಹಾಕಿ ತಿಕ್ಕುತ್ತಾರೆ.

ସମକକ୍ଷ : ಉಜ್ಜು, ಸ್ವಚ್ಛ ಮಾಡು ತೊಳೆ


ଅନ୍ୟ ଭାଷାରେ ଅନୁବାଦ :

मैल छुड़ाने या चिकना करने के लिए किसी वस्तु को रगड़ना।

गाँव के लोग बरतन को राख या मिट्टी से माँजते हैं।
मँजाई करना, मलना, माँजना, मांजना

Rub hard or scrub.

Scour the counter tops.
abrade, scour

ଅର୍ଥ : ಪಾತ್ರೆಗಳನ್ನು ಸ್ವಚ್ಚ ಮಾಡುವ ಸಲುವಾಗಿ ಅವನ್ನು ತಿಕ್ಕುವ ಪ್ರಕ್ರಿಯೆ

ଉଦାହରଣ : ಲೋಟಗಳನ್ನು ಉಜ್ಜಿಯಾಗಿದೆ.

ସମକକ୍ଷ : ಉಜ್ಜು


ଅନ୍ୟ ଭାଷାରେ ଅନୁବାଦ :

माँजा जाना।

लोटा मँज गया।
मँजना, मँजाना, मंजना, मंजाना

ଅର୍ଥ : ಮೇಲಿನ ವಸ್ತು ಅಥವಾ ವಸ್ತುವಿನ ಮೇಲ್ಮೈಯನ್ನು ಕೆರೆದು ಬೇರೆ ಮಾಡು

ଉଦାହରଣ : ಅಮ್ಮ ಪ್ಲೇಟ್ ನಿಂದ ಕಡಾಯಿಯನ್ನು ಕೆರೆಯುತ್ತಿದ್ದಾಳೆ.

ସମକକ୍ଷ : ಕೆರೆ, ಹೆರೆ


ଅନ୍ୟ ଭାଷାରେ ଅନୁବାଦ :

ऊपरी वस्तु या वस्तु की तह को छीलकर अलग करना।

माँ पल्टे से कड़ाही खुरच रही है।
कुरेलना, खरोंचना, खरोचना, खुरचना

Cut the surface of. Wear away the surface of.

scrape, scratch, scratch up

ଅର୍ଥ : ಯಾವುದಾದರು ವಸ್ತು ಅಥವಾ ಕೈಗಳಿಂದ ಉಜ್ಜುವ ಕ್ರಿಯೆ

ଉଦାହରଣ : ಸ್ನಾನ ಮಾಡುವಾಗ ಜನರು ತಮ್ಮ ಮೈಯನ್ನು ತಿಕ್ಕುತ್ತಾರೆ.

ସମକକ୍ଷ : ಉಜ್ಜು


ଅନ୍ୟ ଭାଷାରେ ଅନୁବାଦ :

किसी वस्तु को हाथों से रगड़ना।

नहाते समय लोग अपना शरीर मलते हैं।
मलना

Move over something with pressure.

Rub my hands.
Rub oil into her skin.
rub

ଅର୍ଥ : ಬಟ್ಟೆಯಿಂದ ಒರೆಸುವ ಪ್ರಕ್ರಿಯೆ

ଉଦାହରଣ : ಅವಳು ಅಡುಗೆ ಮನೆಯನ್ನು ಬಟ್ಟೆಯಿಂದ ಒರೆಸುತ್ತಿದ್ದಾಳೆ.

ସମକକ୍ଷ : ಒರೆಸು, ತೀಡು


ଅନ୍ୟ ଭାଷାରେ ଅନୁବାଦ :

* खपड़े से छाना।

वह रसोईघर को खपड़े से छा रहा है।
खपड़े से छाना, टाइल लगाना, टाइल से छाना

Cover with tiles.

Tile the wall and the floor of the bathroom.
tile