ଅର୍ଥ : ಯಾವುದೇ ವಸ್ತು ಯಾವುದೇ ಬಗೆಯ ದ್ರವದಿಂದ ಪೂರ್ತಿಯಾಗಿ ಸುತ್ತುವರಿಯಲ್ಪಟ್ಟ ಸ್ಥಿತಿ
ଉଦାହରଣ :
ಹಡಗು ಸುಮುದ್ರದಲ್ಲಿ ಮುಳುಗಿತು.
ସମକକ୍ଷ : ಅದ್ದು, ಮುಳುಗಿಹೋಗು, ಮುಳುಗು
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ಸ್ಥಾನದಲ್ಲಿ ಸ್ಥಿರವಾಗಿ ಇರುವುದು
ଉଦାହରଣ :
ನಿಮ್ಮ ತಂದೆ ಎಲ್ಲಿ ಹೋಗಿ ಕೂತ್ತಿದ್ದಾರೆ.
ସମକକ୍ଷ : ಕೂಡ್ರು, ಕೂತಿರು, ಕೂಳಿತಿರು, ಸ್ಥಾಪಿತವಾಗು, ಸ್ಥಿರವಾಗು
ଅନ୍ୟ ଭାଷାରେ ଅନୁବାଦ :