ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಲೆ ଶବ୍ଦର ଅର୍ଥ ଏବଂ ଉଦାହରଣ ।

ತಲೆ   ನಾಮಪದ

ଅର୍ଥ : ತಲೆಯ ಮೇಲೆ ಮತ್ತು ಮುಂದಿನ ಭಾಗ

ଉଦାହରଣ : ರಾಮನ ತಲೆಯ ಮೇಲೆ ಬಿಸಿಲು ಬೀಳುತ್ತಿತ್ತು

ସମକକ୍ଷ : ಮಸ್ತಕ, ಶಿರ


ଅନ୍ୟ ଭାଷାରେ ଅନୁବାଦ :

The part of the face above the eyes.

brow, forehead

ଅର୍ଥ : ತಲೆ ಬುರುಡೆಯ ಒಳಗಡೆಯ ಕೇಂದ್ರದ ತಂತುಗಳ ಆ ಭಾಗವು ಒಂದು ದೊಡ್ಡ ಕೋಮಲವಾದ ಪಿಂಡವಾಗಿರುತ್ತದೆ

ଉଦାହରଣ : ಮಿದುಳಿನ ಸಂರಚನೆಯು ತುಂಬಾ ಜಠಿಲವಾಗಿರುತ್ತದೆ.

ସମକକ୍ଷ : ಮಿದುಳು, ಮೆದುಳು


ଅନ୍ୟ ଭାଷାରେ ଅନୁବାଦ :

कपाल के भीतर केंद्रीय तंत्रिकातंत्र का वह भाग जो एक बड़ा कोमल पिंड होता है तथा अग्रमस्तिष्क, मध्यमस्तिष्क एवं पश्चमस्तिष्क से मिलकर बना होता है।

मस्तिष्क की संरचना बहुत जटिल होती है।
गूदा, दिमाग, दिमाग़, ब्रेन, भेजा, मगज, मस्तिष्क, स्नेह

ଅର୍ଥ : ಶರೀರದಲ್ಲಿ ಕುತ್ತಿಗೆ ಮುಂದೆ ಅಥವಾ ಮೇಲಿನ ಗೋಳಾಕಾರದ ಭಾಗ ಅದರಲ್ಲಿ ಕಣ್ಣು, ಕಿವಿ, ಮೂಗು, ಬಾಯಿ ಮೊದಲಾದ ಅಂಗಗಳು ಇರುತ್ತದೆ, ಮತ್ತು ಅದರ ಒಳಗೆ ಮಿದುಳು ಇರುತ್ತದೆ

ଉଦାହରଣ : ತಲೆಗೆ ಹೊಡೆದರೆ ಮನುಷ್ಯನ ಜೀವಹೋಗುತ್ತದೆಕಾಳಿ ಮಾತೆಯ ಕೊರಳಿನಲ್ಲಿ ಮುಂಡಗಳ ಮಾಲೆ ಸುಶೋಭಿತವಾಗಿದೆ.

ସମକକ୍ଷ : ಮಸ್ತಕ, ಮುಂಡ, ಶಿರಸ್ಸು


ଅନ୍ୟ ଭାଷାରେ ଅନୁବାଦ :

शरीर में गर्दन से आगे या ऊपर का वह गोलाकार भाग जिसमें आँख, कान, नाक, मुँह, आदि अंग होते हैं, और जिसके अंदर मस्तिष्क रहता है।

सिर में चोट लगने से आदमी की जान भी जा सकती है।
काली माँ के गले में मुंडों की माला सुशोभित है।
मुंड, मुंडक, मुण्ड, मुण्डक, मूँड़, मूँड़ी, मूड़, मूड़ी, शीर्ष, शीश, शेखर, सर, सिर

ଅର୍ଥ : ಶರೀರದ ರಕ್ತದ ನಾಡಿ ಅದರ ಒಳಗಿನಿಂದ ಶರೀರದ ಭಿನ್ನ-ಭಿನ್ನವಾದ ಅಂಗಗಳಿಗೆ ರಕ್ತ ಹರಿದು ಹೃದಯವರೆಗೆ ತಲುಪುತ್ತದೆ

ଉଦାହରଣ : ಶಿರದ ಅಶುದ್ಧವಾದ ರಕ್ತ ಶಿರದ ಮಧ್ಯದಿಂದ ಹೃದಯದವರೆಗೆ ತಲುಪುತ್ತದೆ.

ସମକକ୍ଷ : ಬುರಡೆ, ಬುರುಡೆ, ಶಿರ


ଅନ୍ୟ ଭାଷାରେ ଅନୁବାଦ :

शरीर में रक्त की वह नस जिसके द्वारा शरीर के भिन्न-भिन्न अंगों से रक्त चलकर हृदय तक पहुँचता है।

शरीर का अशुद्ध रक्त शिरा के माध्यम से हृदय तक पहुँचता है।
शिरा

A blood vessel that carries blood from the capillaries toward the heart.

All veins except the pulmonary vein carry unaerated blood.
vein, vena, venous blood vessel

ଅର୍ଥ : ತಲೆಯ ಒಳ ಭಾಗದಲ್ಲಿ ಮೆದುಳು ಇರುವುದು

ଉଦାହରଣ : ಮೋಹನನ ತಲೆಯ ಮೇಲೆ ಕೂದಲು ಬೆಳದಿರಲಿಲ್ಲ

ସମକକ୍ଷ : ಮಂಡೆ, ರುಂಡ, ಶಿರ, ಶಿರಸ್ಸು


ଅନ୍ୟ ଭାଷାରେ ଅନୁବାଦ :

The bony skeleton of the head of vertebrates.

skull

ଅର୍ଥ : ಕತ್ತಿನಿಂದ ಹಿಡಿದು ಸೊಂಟೆಯ ವರೆಗಿನ ಶರೀರದ ಎಲ್ಲಾ ಭಾಗ

ଉଦାହରଣ : ಕತ್ತಿಯಿಂದ ಒಮ್ಮೆ ಪ್ರಹರಿಸಿದಾಗ ಅವನ ತಲೆ ಶರೀರದಿಂದ ಬೇರೆಯಾಯಿತು.

ସମକକ୍ଷ : ಮುಂಡ


ଅନ୍ୟ ଭାଷାରେ ଅନୁବାଦ :

शरीर में गले के नीचे से कमर तक का सारा भाग।

तलवार के एक ही वार से उसका सर धड़ से अलग हो गया।
अवलग्न, धड़

The body excluding the head and neck and limbs.

They moved their arms and legs and bodies.
body, torso, trunk

ଅର୍ଥ : ತಲೆಯ ಅಸ್ಥಿಎಲವು

ଉଦାହରଣ : ಬಸ್ಸಿನ ದುರಂತದಲ್ಲಿ ತಲೆಬುರುಡೆಯು ಛಿದ್ರ-ಛಿದ್ರವಾಯಿತು.

ସମକକ୍ଷ : ತಲೆಬುರುಡೆ, ಹಣೆ


ଅନ୍ୟ ଭାଷାରେ ଅନୁବାଦ :

सिर की हड्डी।

बस दुर्घटना में उसका कपाल क्षत-विक्षत हो गया।
कपार, कपाल, करोट, कर्पर, खोपड़ा, खोपड़ी

The bony skeleton of the head of vertebrates.

skull