ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಬ್ಬಿಬ್ಬಾಗು ଶବ୍ଦର ଅର୍ଥ ଏବଂ ଉଦାହରଣ ।

ತಬ್ಬಿಬ್ಬಾಗು   ಕ್ರಿಯಾಪದ

ଅର୍ଥ : ಏನು ಮಾಡಬೇಕೆಂಬುದು ತಿಳಿಯದಂತಹ ಮನಸ್ಥಿತಿ ಉಂಟಾಗುವ ಇಲ್ಲವೇ ಹುಟ್ಟಿಬರುವ ಪ್ರಕ್ರಿಯೆ

ଉଦାହରଣ : ಇದ್ದಕಿದ್ದಂತೆ ಬಂದ ಪೋಲೀಸರನ್ನು ಕಂಡು ಜನ ತಬ್ಬಿಬ್ಬಾದರು.

ସମକକ୍ଷ : ಕಂಗಾಲಾಗು, ಕೈಕಾಲಾಡದಂತಾಗು, ದಿಕ್ಕುತೋಚದಂತಾಗು

ଅର୍ଥ : ಯಾವುದೋ ಒಂದು ವಿಷದಲ್ಲಿ ಗೊಂದಲವನ್ನುಂಟು ಮಾಡುವ ಪ್ರಕ್ರಿಯೆ

ଉଦାହରଣ : ಅವನು ಮಧ್ಯ ಮಧ್ಯೆ ಮಾತನಾಡಿ ನನ್ನ ಮಾತುಗಳು ತಬ್ಬಿಬ್ಬಾಗುವಂತೆ ಮಾಡಿದ.

ସମକକ୍ଷ : ಗೊಂದಲವಾಗುವಂತೆ ಮಾಡು, ಗೋಜು ಗೋಜಲಾಗುವಂತೆ ಮಾಡು


ଅନ୍ୟ ଭାଷାରେ ଅନୁବାଦ :

क्रम भ्रष्ट करना।

उसने बीच में बोल कर मेरी सोच को गड़बड़ा दिया।
अस्त-व्यस्त करना, कन्फ्यूज करना, कन्फ्यूज़ करना, गड़बड़ाना