ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಬಲ ଶବ୍ଦର ଅର୍ଥ ଏବଂ ଉଦାହରଣ ।

ತಬಲ   ನಾಮಪದ

ଅର୍ଥ : ಒಂದು ವಾದ್ಯವನ್ನು ಮರದಿಂದ ಮಾಡಿದ್ದು ಮತ್ತು ಅದರ ಮೇಲ್ಭಾಗವನ್ನು ಚರ್ಮದಿಂದ ಮುಚಿದ್ದು ಮತ್ತು ಅದರ ಉದ್ದಗಲ ಕಡಿಮೆ ಇರುತ್ತದೆ ಈ ವಾದ್ಯವನ್ನು ತಾಳಕ್ಕಾಗಿ ಬಳಸುವರು

ଉଦାହରଣ : ತಬಲ ನುಡಿಸುವವನು ತಲಬವನ್ನು ನುಡಿಸುತ್ತಿದ್ದಾನೆ.


ଅନ୍ୟ ଭାଷାରେ ଅନୁବାଦ :

ताल देने का एक बाजा जो काठ के खोखले कूंड पर चमड़ा मढ़ कर बनाया जाता है और जिसका मुँह बाँयें की अपेक्षा कम चौड़ा होता है।

तबलची तबला कस रहा है।
तबला, तब्ला, दाँयाँ, दायाँ

ଅର୍ଥ : ತಾಳವನ್ನು ನೀಡುವ ಒಂದು ವಾದ್ಯ, ಅದನ್ನು ಎರಡೂ ಕೈಗಳು ಒಟ್ಟಿಗೆ ಬಾರಿಸುತ್ತದೆ

ଉଦାହରଣ : ಯಾವಾಗ ಗುರು ಜಾಕೀರ್ ಹುಸೇನರ ಬೆರಳುಗಳು ತಬಲದ ಮೇಲೆ ನರ್ತಿಸಲು ಪ್ರಾರಂಭಿಸುತ್ತದೆಯೋ ಆಗ ಶೋತ್ರುಗಳು ವಾಹ್-ವಾಹ್ ಎಂದು ಏಳಲು ಪ್ರಾರಂಭಿಸುತ್ತಾರೆ ಅಥವಾ ಅದನ್ನು ಆನಂದಿಸುತ್ತಾರೆ.

ସମକକ୍ଷ : ತಬಲಾ


ଅନ୍ୟ ଭାଷାରେ ଅନୁବାଦ :

ताल देने का एक वाद्य, जिसमें दो बाजे एक साथ बजते हैं।

जब उस्ताद ज़ाकिर हुसैन की अंगुलियाँ तबले पर थिरकने लगती हैं तो श्रोता वाह-वाह कह उठता है।
तबला

A small drum with one head of soft calfskin.

tabor, tabour