ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಪ್ಪು ಹಿಡಿಯುವಂತ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಇತರರ ಅಥವಾ ಯಾವುದೇ ಸಂಗತಿಯನ್ನು ತುಂಬಾ ಸೂಕ್ಷವಾಗಿ ವಿಮರ್ಷಿಸುವವ

ଉଦାହରଣ : ಹುಳುಕು_ಹುಡುಕುವ ವ್ಯಕ್ತಿಯೊಬ್ಬ ನನ್ನ ಸಣ್ಣ ಸಣ್ಣ ತಪ್ಪುಗಳನ್ನು ಪತ್ತೆಹಚ್ಚಿಬಿಡುತ್ತಾನೆ.

ସମକକ୍ଷ : ಛಿದ್ರಾನ್ವೇಷಿ, ಛಿದ್ರಾನ್ವೇಷಿಯಾದ, ಛಿದ್ರಾನ್ವೇಷಿಯಾದಂತ, ಛಿದ್ರಾನ್ವೇಷಿಯಾದಂತಹ, ತಪ್ಪು ಹಿಡಿಯುವ, ತಪ್ಪು ಹಿಡಿಯುವಂತಹ, ರಂಧ್ರಾನ್ವೇಷಿ, ರಂಧ್ರಾನ್ವೇಷಿಯಾದ, ರಂಧ್ರಾನ್ವೇಷಿಯಾದಂತ, ರಂಧ್ರಾನ್ವೇಷಿಯಾದಂತಹ, ಹುಳುಕು ಹುಡುಕುವ, ಹುಳುಕು ಹುಡುಕುವಂತ, ಹುಳುಕು ಹುಡುಕುವಂತಹ


ଅନ୍ୟ ଭାଷାରେ ଅନୁବାଦ :

दूसरों के दोष ढूँढ़नेवाला।

छिद्रान्वेषक व्यक्ति अपनी बुराइयों को नजरअंदाज कर देते हैं।
छिद्रान्वेषक, छिद्रान्वेषी, नुकता-चीन, नुकताचीन, नुक्ता-चीन, नुक्ताचीन

Marked by a tendency to find and call attention to errors and flaws.

A critical attitude.
critical