ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಣ್ಣನೆಯ ଶବ୍ଦର ଅର୍ଥ ଏବଂ ଉଦାହରଣ ।

ತಣ್ಣನೆಯ   ನಾಮಪದ

ଅର୍ଥ : ಯಾವುದೇ ವಸ್ತುವನ್ನು ಸುರಕ್ಷಿತವಾಗಿ ಇಡಲು ಅದನ್ನು ತಣ್ಣಗೆ ಮಾಡುವ ಕ್ರಿಯೆ

ଉଦାହରଣ : ಶೀತಲೀ ಕರಣದಿಂದ ಐಸ್ ಕ್ರೀಮ್ ಮಾಡುವರು

ସମକକ୍ଷ : ತಂಪಾಗಿಸು, ತಣ್ಣಗಾದ, ಶೀತಲೀಕರಣ


ଅନ୍ୟ ଭାଷାରେ ଅନୁବାଦ :

किसी वस्तु को सुरक्षित रखने के लिए उसे ठंडा करने की क्रिया।

शीतकरण द्वारा आईसक्रीम बनाई जाती है।
शीतकरण, शीतलकरण, शीतलन, संशीतन

The process of cooling or freezing (e.g., food) for preservative purposes.

infrigidation, refrigeration

ತಣ್ಣನೆಯ   ಗುಣವಾಚಕ

ଅର୍ଥ : ಆರಿಸಿದಂತಹ ಅಥವಾ ತಣ್ಣಗಾದಂತಹ

ଉଦାହରଣ : ಅವನು ಯಾವಾಗಲು ತಣ್ಣಗಿರುವ ಹಾಲನ್ನು ಕುಡಿಯುತ್ತಾನೆ.

ସମକକ୍ଷ : ಆರಿದ, ಆರಿದಂತ, ಆರಿದಂತಹ, ತಣ್ಣಗಾದ, ತಣ್ಣಗಾದಂತ, ತಣ್ಣಗಾದಂತಹ


ଅନ୍ୟ ଭାଷାରେ ଅନୁବାଦ :

ठंडा किया हुआ।

वह प्रशीतित दूध ही पीता है।
प्रशीतित

ଅର୍ଥ : ಮುಖ್ಯವಾಗಿ ಮನುಷ್ಯ ದೇಹದ ಶಾಖ ಅಥವಾ ಪ್ರಾಕೃತ ವಸ್ತುವಿನ ಶಾಖದೊಂದಿಗೆ ಹೋಲಿಸಿದಾಗ ಕಡಿಮೆ ಕಾವಿನ ವಾತಾವರಣ

ଉଦାହରଣ : ಕಾವೇರಿ ನದಿಯ ತಣ್ಣಗಿನ ನೀರನ್ನು ಕುಡಿಯಲು ಸಾಧ್ಯವಿಲ್ಲ.

ସମକକ୍ଷ : ತಣ್ಣಗಿನ, ತಣ್ಣಗಿನಂತ, ತಣ್ಣಗಿನಂತಹ, ತಣ್ಣಗಿರುವ, ತಣ್ಣಗಿರುವಂತ, ತಣ್ಣಗಿರುವಂತಹ, ತಣ್ಣನೆಯಂತ, ತಣ್ಣನೆಯಂತಹ, ಶೀತಲ, ಶೀತಲದ, ಶೀತಲದಂತ, ಶೀತಲದಂತಹ


ଅନ୍ୟ ଭାଷାରେ ଅନୁବାଦ :

जो उष्ण न हो।

पथिक नदी का ठंडा जल पी रहा है।
अतप्त, अनुष्ण, ठंडा, ठंढा, ठण्डा, ठण्ढा, ठन्डा, ठन्ढा, शीतल

ଅର୍ଥ : ಯಾವುದೋ ಒಂದು ತಣ್ಣಗಿರುವ

ଉଦାହରଣ : ನೆನ್ನ ಸಂಜೆ ತಂಡಿ ಗಾಳಿ ಬೀಸುತ್ತಿತ್ತು.

ସମକକ୍ଷ : ತಂಗಾಳಿ, ತಂಗಾಳಿಯಂತ, ತಂಗಾಳಿಯಂತಹ, ತಂಡಿ, ತಂಡಿಯಾದ, ತಂಡಿಯಾದಂತ, ತಂಡಿಯಾದಂತಹ, ತಣ್ಣನೆಯಂತ, ತಣ್ಣನೆಯಂತಹ, ಶೀತ, ಶೀತವಾದ, ಶೀತವಾದಂತ, ಶೀತವಾದಂತಹ

ଅର୍ଥ : ಬಿಸಿಯಿಲ್ಲದವು

ଉଦାହରଣ : ನನಗೆ ತಣ್ಣನೆಯ ಪಾನೀಯ ಇಷ್ಟ

ସମକକ୍ଷ : ಶೀತಲ


ଅନ୍ୟ ଭାଷାରେ ଅନୁବାଦ :

जो जलता या दहकता हुआ न हो।

वह ठंडी आग पर पानी डाल रहा है।
ठंडा, ठंढा, ठण्डा, ठण्ढा, ठन्डा, ठन्ढा, शमित, शांत, शान्त