ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದೇ ಕೆಲಸ ಅಥವಾ ಮಾತನ್ನು ಆಡಲು ನಿಷೇಧಿಸಿರುವುದು
ଉଦାହରଣ : ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.
ସମକକ୍ଷ : ನಿರೋಧ, ನಿರ್ಬಂಧ, ನಿಷೇಧ
ଅନ୍ୟ ଭାଷାରେ ଅନୁବାଦ :हिन्दी English
कोई काम या बात न करने का आदेश।
A decree that prohibits something.
ଅର୍ଥ : ಕೊಡುವುದಿಲ್ಲ
ଉଦାହରଣ : ಸರ್ಕಾರ ಪ್ರವಾಸಿ ಭತ್ಯೆಯನ್ನು ನಿಲ್ಲಿಸಿದೆ.
ସମକକ୍ଷ : ಕೊಡದೆಯಿರು, ನಿಲ್ಲಿಸು
ଅନ୍ୟ ଭାଷାରେ ଅନୁବାଦ :हिन्दी
न देना।
ଅର୍ଥ : ಯಾವುದೋ ಒಂದರ ಆಧಾರದ ಮೇಲೆ ನಿಂತಿರುವ ಪ್ರಕ್ರಿಯೆ
ଉଦାହରଣ : ಈ ಕಂಬಗಳ ಆಸರೆಯಿಂದ ಮೇಲ್ಛಾವಣಿಯನ್ನು ನಿಲ್ಲಿಸಿದೆ.
ସମକକ୍ଷ : ತಡೆಹಿಡಿದು ನಿಲ್ಲಿಸು, ನಿಲ್ಲಿಸು, ಹಿಡಿದು ನಿಲ್ಲಿಸು
किसी सहारे पर रुका रहना या स्थित होना।
Stop or halt.
ସଂସ୍ଥାପନ କରନ୍ତୁ