ଅର୍ଥ : ಬಾಯಲ್ಲಿಟ್ಟುಕೊಂಡು ಜಗಿದು ರಸ ಕುಡಿಯಬಹುದಾದ ಹೊಗೆಸೊಪ್ಪಿನ ಎಲೆಗಳಿಂದ ಮಾಡುವ ಒಂದು ಬಗೆಯ ಅಂಟಾದ ಪದಾರ್ಥ
ଉଦାହରଣ :
ತಂಬಾಕು ಸೇವಿಸುವುದು ಆರೋಗ್ಯಕ್ಕೆ ಹಾನಿಕರ.
ଅନ୍ୟ ଭାଷାରେ ଅନୁବାଦ :
ଅର୍ଥ : ಬೀಡಿ, ಸಿಗರೇಟು ಮೊದಲಾದವುಗಳನ್ನು ಸುಟ್ಟು ಹೊಗೆಯನ್ನು ಕುಡಿಯುವ ಅಥವಾ ಪುಡಿಯ ಜತೆ ತಿನ್ನುವಂತಹ ಹೊಗೆಸೊಪ್ಪಿನ ಸುಟ್ಟಂತಹ ಎಲೆ
ଉଦାହରଣ :
ಅವನು ತಂಬಾಕನ್ನು ತಿನ್ನುತ್ತಿದ್ದಾನೆ.
ସମକକ୍ଷ : ಹೊಗೆಸೊಪ್ಪು
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ಗಿಡ ಅದರ ಎಲೆ ಅನೇಕ ರೂಪದಲ್ಲಿ ಮದನಶೆಯನ್ನುಂಟು ಮಾಡುವ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ
ଉଦାହରଣ :
ಅವನು ಹೊಗೆಸೊಪ್ಪಿನ ಬೇಸಾಯವನ್ನು ಮಾಡುತ್ತಾನೆ.
ସମକକ୍ଷ : ಹೊಗೆಸೊಪ್ಪು
ଅନ୍ୟ ଭାଷାରେ ଅନୁବାଦ :