ଅର୍ଥ : ಅಡಿಗೆ ಮಾಡಿ ತುಂಬಾ ಹೊತ್ತಾದ ನಂತರ ಅಥವಾ ಒಂದು ರಾತ್ರಿ ಮುಂಚೆ ಮಾಡಿದಂತಹ ಆಹಾರ
ଉଦାହରଣ :
ಕೂಲಿಯವನು ತಂಗಳು ಅನ್ನವನ್ನು ತಿಂದು ಕೆಲಸಕ್ಕೆ ಹೋದನು.
ସମକକ୍ଷ : ತಂಗಳು, ತಂಗಳು ಅನ್ನ, ಹಳಸಿದ
ଅନ୍ୟ ଭାଷାରେ ଅନୁବାଦ :
देर का पका हुआ या एक रात पहले का पका हुआ भोजन।
मजदूर बासी खाकर काम पर चला गया।