ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಧಾತು, ಪ್ಲಾಸ್ಟಿಕ್ ಮೊದಲಾದವುಗಳ ಮುಚ್ಚುಳವುಳ್ಳ ಆಳವಾದ ಪಾತ್ರೆ
ଉଦାହରଣ : ಸಕ್ಕರೆ ಮೊದಲಾದವುಗಳನ್ನು ಇಡುವುದಕ್ಕಾಗಿ ಅವರು ಮಾರ್ಕೆಟನಲ್ಲಿ ನಾಲ್ಕು ಡಬ್ಬಿಗಳನ್ನು ಖರೀದಿಸಿದರು.
ଅନ୍ୟ ଭାଷାରେ ଅନୁବାଦ :हिन्दी
धातु, प्लास्टिक, आदि का ढक्कनदार और गहरा पात्र।
ଅର୍ଥ : ಚಿಕ್ಕ ಡಬ್ಬಿ
ଉଦାହରଣ : ಅವನು ಡಬ್ಬಿಯಿಂದ ಪಾನ್ ತೆಗೆದು ಬಾಯಿಯಲ್ಲಿ ತುರುಕಿಕೊಂಡ.
छोटा डिब्बा।
ଅର୍ଥ : ಮುಚ್ಚಳ ಹೊಂದಿರುವ ಡಬ್ಬಿಯ ಒಳಗೆ ಊಟ ಮುಂತಾದವುಗಳನ್ನು ಇಡುವರು
ଉଦାହରଣ : ಮಿಕ್ಕಿರುವ ಊಟವನ್ನು ಅವಳು ಒಂದು ಡಬ್ಬಿಗೆ ಹಾಕಿ ಇಟ್ಟಲು.
ସମକକ୍ଷ : ಊಟದ ಡಬ್ಬಿ, ಊಟದ ದಬ್ಬಿ, ಊಟದ-ಡಬ್ಬಿ, ಕ್ಯಾರಿಯರು
वह ढक्कनदार बर्तन जिसमें भोजन आदि रखते हैं।
ସଂସ୍ଥାପନ କରନ୍ତୁ