ଅର୍ଥ : ತುಂಡಾದ ಆ ಭಾಗವನ್ನು ಯಾವುದಾದರು ವಸ್ತುವಿನೊಂದಿಗೆ ಜೋಡಿಸಬೇಕು
ଉଦାହରଣ :
ಆ ಮನೆಯಲ್ಲಿ ಅವ್ಯವಸ್ಥೆಯಾದ ಭಾಗಗಳನ್ನು ಜೋಡಿಸಬೇಕು ಅಥವಾ ಕೂಡಿಸಬೇಕು.
ସମକକ୍ଷ : ಒಟ್ಟು, ಕೂಡಿಸುವುದು, ಗಂಟು, ಮಿಲನ
ଅନ୍ୟ ଭାଷାରେ ଅନୁବାଦ :
ଅର୍ଥ : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು
ଉଦାହରଣ :
ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ
ସମକକ୍ଷ : ಅವಯವಗಳ ಜೋಡನೆ, ಅವಯವಗಳ ಸಂಧಿ, ಕೊಡುವುದು, ಗಂಟು, ಜೋಡನೆ, ಮಿಲನ, ಸಂಧಿ
ଅନ୍ୟ ଭାଷାରେ ଅନୁବାଦ :
(anatomy) the point of connection between two bones or elements of a skeleton (especially if it allows motion).
articulatio, articulation, jointଅର୍ଥ : ಒಂದು ಸಂಖ್ಯೆ ಇನ್ನೊಂದು ಸಂಖ್ಯೆಯ ಜೊತೆ ಸಮನಾಗಿ ಜೋಡಿಸುವುದು
ଉଦାହରଣ :
ಸಮಾನ ಜೋಡಣೆ ಮಾಡಲು ಒಟ್ಟು ಸಂಖ್ಯೆಯನ್ನು ಮೂರು ಮೂರು ಸಂಖ್ಯೆಗಳಾಗಿ ಜೋಡಿಸಲಾಯಿತು.
ଅନ୍ୟ ଭାଷାରେ ଅନୁବାଦ :
A number that is added to another number (the augend).
addend