ଅର୍ଥ : ಒಂದು ಪ್ರಕಾರದ ಗೀತೆ ಅದನ್ನು ಚಿಕ್ಕ ಮಕ್ಕಳನ್ನು ಮಲಗಿಸುವುದಕ್ಕಾಗಿ ಹಾಡುತ್ತಾರೆ
ଉଦାହରଣ :
ಮಗುವಾಗಿದ್ದಾಗ ನನ್ನ ಅಜ್ಜಿ ಮಲಗುವ ಸಮಯದಲ್ಲಿ ಜೋಗುಳ ಪದವನ್ನು ಹಾಡುತ್ತಿದ್ದಳು.
ସମକକ୍ଷ : ಜೋಗುಳ ಪದ
ଅନ୍ୟ ଭାଷାରେ ଅନୁବାଦ :
एक प्रकार का गीत जिसे छोटे बच्चों को सुलाने के लिए गाया जाता है।
बचपन में मेरी दादी मुझे सुलाते समय लोरी गाया करती थीं।