ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜೀವನದಲೆಲ್ಲಾ ଶବ୍ଦର ଅର୍ଥ ଏବଂ ଉଦାହରଣ ।

ಜೀವನದಲೆಲ್ಲಾ   ಕ್ರಿಯಾವಿಶೇಷಣ

ଅର୍ଥ : ವ್ಯಕ್ತಿಯೊಬ್ಬರ ಜೀವನದ ಮೊದಲಿನಿಂದ ಇಲ್ಲವೇ ಪ್ರಮುಖ ಭಾಗದ ಮೊದಲಿನಿಂದ ಕೊನೆಯವರೆಗಿನ ಸಮಯಾಂತರವನ್ನು ಸೂಚಿಸುವ ಕ್ರಿಯಾವಿಶೇಷಣ

ଉଦାହରଣ : ಅವರು ಜೀವನಪರ್ಯಂತ ಜಗಳವಾಡುತ್ತಲೇ ಜೊತೆಯಾಗಿ ಬದುಕಿದ್ದರು.

ସମକକ୍ଷ : ಜೀವನದಾದ್ಯಂತ, ಜೀವನದುದ್ದಕ್ಕೂ, ಜೀವನಪರ್ಯಂತ, ಜೀವನಪೂರ್ತಿ, ಬದುಕಿದ್ದಷ್ಟು ಕಾಲ, ಬದುಕಿದ್ದಷ್ಟು ದಿನ, ಬದುಕಿನಾದ್ಯಂತ, ಬದುಕಿನುದ್ದಕ್ಕೂ, ಬದುಕಿನೆಲ್ಲಾ ಕಾಲದಲ್ಲಿ, ಸಾಯುವವರೆಗೂ


ଅନ୍ୟ ଭାଷାରେ ଅନୁବାଦ :

जीवन के आरम्भ से लेकर अंतिम समय तक।

गाँधीजी जीवनपर्यन्त समाज सेवा करते रहे।
अंतिम दम तक, आजीवन, आमरण, उम्र भर, ज़िंदगी भर, जिंदगी भर, जीवन भर, जीवनपर्यन्त, ताउम्र, मृत्युपर्यन्त