ଅର୍ଥ : ಕಷ್ಟಕರವಾದ ಅಥವಾ ಸಂಕಟದಲ್ಲಿ ಸಿಕ್ಕಿಕೊಳ್ಳುವುದು
ଉଦାହରଣ :
ಸ್ಮಿತಾಳ ಮನೆ ಹೋಗಿ ನಾನೂ ಕೂಡ ಅವರ ಮನೆಯ ಕೆಲಸದಲ್ಲಿ ಸಿಕ್ಕಿಬಿದ್ದೆ.
ସମକକ୍ଷ : ಗಂಟು ಬೀಳು, ತೊಡಕು ಬೀಳು, ಸಿಕ್ಕಿಕೊಳ್ಳು, ಸಿಕ್ಕು ಬೀಳು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರದ್ದಾದರು ವಶದಲ್ಲಿ ಅಥವಾ ಜಾಲದಲ್ಲಿ ಸಿಕ್ಕಿಕೊಳ್ಳುವ ಕ್ರಿಯೆ
ଉଦାହରଣ :
ಯಾತ್ರೆಗಾಗಿ ಹೋಗಿರುವ ಎಷ್ಟೋಂದು ಜನರು ಲೋಟಿಕೋರರ ಜಾಲದಲ್ಲಿ ಸಿಕ್ಕಿಕೊಳ್ಳುತ್ತಾರೆ.
ସମକକ୍ଷ : ಗಂಟು ಬೀಳು, ತೊಡಕು ಬಿಳು, ಸಿಕ್ಕಿ ಬೀಳು, ಸಿಕ್ಕಿಕೊಳ್ಳು, ಸಿಕ್ಕು ಬೀಳಿಸು
ଅନ୍ୟ ଭାଷାରେ ଅନୁବାଦ :
किसी की मीठी या छलपूर्ण बातों में आना और छला जाना।
यात्रा करते समय कितने लोग ठगों के जाल में फँस जाते हैं।ଅର୍ଥ : ಪರಪುರುಷ ಅಥವಾ ಪರಸ್ತ್ರೀಯನ್ನು ತಮ್ಮ ಪ್ರೇಮ ಪಾಶದಲ್ಲಿ ಬಂಧಿಯನ್ನಾಗಿಸಿಕೊಂಡು ಅವರೊಂದಿಗೆ ಅನುಚಿತ ಸಂಬಂಧವನ್ನು ಹೊಂದಿರುವುದು
ଉଦାହରଣ :
ಅವನು ಬಹಳಷ್ಟು ಹುಡುಗಿರನ್ನು ತನ್ನ ಜಾಲದಲ್ಲಿ ಹಿಡಿದಿಟ್ಟು ಕೊಂಡಿದ್ದಾನೆ.
ସମକକ୍ଷ : ಅಕ್ರಮ ಸಂಬಂಧ, ವಶಪಡಿಸಿಕೊಳ್ಳು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ತಮ್ಮ ವಶದಲ್ಲಿಟ್ಟುಕೊಳ್ಳುವುದು ಅಥವಾ ಮೋಸ ಮಾಡಿ ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವುದು
ଉଦାହରଣ :
ಇಂದು ನಾನು ಒಬ್ಬ ದೊಡ್ಡ ವ್ಯಕ್ತಿಯನ್ನು ಜಾಲದಲ್ಲಿ ಸಿಕ್ಕಿ ಬೀಳಿಸಿದೆ.
ସମକକ୍ଷ : ವಶಪಡಿಸಿಕೊಳ್ಳು, ಸಿಕ್ಕಿಸು, ಸಿಕ್ಕು ಬೀಳಿಸು
ଅନ୍ୟ ଭାଷାରେ ଅନୁବାଦ :