ଅର୍ଥ : ನಾವೆ ನಡೆಸುವ ಕೆಲಸವನ್ನು ಮಾಡುವವರು
ଉଦାହରଣ :
ಮನೋಹರನು ಬ್ರಾಹ್ಮಣನಾಗಿದ್ದರೂ ಸಹಾ ತನ್ನ ಮಕ್ಕಳ ಮದುವೆಯನ್ನು ಬೆಸ್ತರ ಜಾತಿಯವರ ಜೊತೆಯಲ್ಲಿ ಮಾಡಿದನು.
ସମକକ୍ଷ : ಅಂಬಿಗ, ನಾವಾಡಿಗ, ಬೆಸ್ತರವ
ଅନ୍ୟ ଭାଷାରେ ଅନୁବାଦ :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jatiଅର୍ଥ : ಮೀನನ್ನು ಹಿಡಿದು ಮಾರುವವರು
ଉଦାହରଣ :
ಸಮುದ್ರದಲ್ಲಿ ಸುಟಂರಗಾಳಿ ಎದ್ದ ಕಾರಣ ಮೀನು ಹಿಡಿಯುವವರು ಮೀನನ್ನು ಹಿಡಿಯಲು ಆಗಲಿಲ್ಲ
ସମକକ୍ଷ : ಬೆಸ್ತ, ಮೀನುಹಿಡಿಯುವವ, ಸೂತ
ଅନ୍ୟ ଭାଷାରେ ଅନୁବାଦ :
ଅର୍ଥ : ಜೀವನ ನಿರ್ವಾಹಣೆಗಾಗಿ ಮೀನು ಹಿಡಿಯುವ ಕೆಲಸವನ್ನು ಪ್ರಧಾನವನ್ನಾಗಿಸಿಕೊಂಡಿರುವವ
ଉଦାହରଣ :
ಮೀನುಗಾರ ನದಿಯಲ್ಲಿ ಮೀನು ಹಿಡಿಯುತ್ತಿದ್ದಾನೆ.
ସମକକ୍ଷ : ಮೀನು ಹಿಡಿಯುವವ, ಮೀನು-ಹಿಡಿಯುವವ, ಮೀನುಗಾರ
ଅନ୍ୟ ଭାଷାରେ ଅନୁବାଦ :
The occupation of catching fish for a living.
fishing