ଅର୍ଥ : ಮಲ್ಲಿಗೆಯಂತಹ ಒಂದು ಜಾತಿಯ ಬಿಳಿ ಹೂ ಬಿಡುವ ಗಿಡ
ଉଦାହରଣ :
ಈ ಪುಷ್ಪವನದಲ್ಲಿ ಮಲ್ಲಿಗೆ, ಸಂಪಿಗೆ, ಜಾಜಿ ಮಲ್ಲಿಗೆ ಇಂತಹ ಹಲವಾರು ಹೂ ಗಿಡಗಳು ಇದೆ.
ଅନ୍ୟ ଭାଷାରେ ଅନୁବାଦ :
जूही की जाति का सफेद फूलों का एक पौधा।
इस पुष्पवाटिका में चमेली,जूही,निवारी आदि कई तरह के पौधे हैं।ଅର୍ଥ : ಬಿಳಿಯ ಬಣ್ಣದ ಸುಗಂಧ ಭರಿತವಾದ ಒಂದು ತರಹದ ಪುಷ್ಪ
ଉଦାହରଣ :
ಹೂಗಾರನು ಹೂ ತೋಟದಿಂದ ಜಾಜಿ ಮಲ್ಲಿಗೆ ಮತ್ತು ಇನ್ನೂ ಅನೇಕ ಪ್ರಕಾರದ ಹೂಗಳನ್ನು ತಂದು ಪುಷ್ಪಹಾರವನ್ನು ಮಾಡುತ್ತಿದ್ದಾನೆ.
ସମକକ୍ଷ : ಸಣ್ಣ ಜಾಜಿ ಮಲ್ಲಿಗೆ
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ಚಿಕ್ಕ, ದಟ್ಟವಾದ ಗಿಡ ಅದರಲ್ಲಿ ಬಿಳಿಯ ಸುಗಂದಭರಿತವಾದ ಹೂವುಗಳು ಬಿಡುತ್ತವೆ
ଉଦାହରଣ :
ಅವರು ಅವರ ಹೂವಿನ ತೋಟದಲ್ಲಿ ಜಾಜಿ ಮಲ್ಲಿಗೆ ಗಿಡವನ್ನು ಸಹ ಹಾಕಿದ್ದಾರೆ.
ସମକକ୍ଷ : ಸಣ್ಣ ಜಾಜಿ ಮಲ್ಲಿಗೆ
ଅନ୍ୟ ଭାଷାରେ ଅନୁବାଦ :