ଅର୍ଥ : ಚುನಾವಣೆಯಲ್ಲಿ ಯಾವುದೇ ದಳ, ಸಮುದಾಯ ಇತ್ಯಾದಿ ತೀವ್ರ ಪೈಪೋಟಿಯಲ್ಲಿ ಗೆದ್ದು ಜನರ ಗಮನವನ್ನು ಸೆಳೆಯಲು ಯಾವುದೇ ಪದ ಅಥವಾ ಘೋಷಣೆಯ ವಾಕ್ಯವನ್ನು ಉಚ್ಚ ಧ್ವನಿಯಲ್ಲಿ ಕೂಗುವ ಪ್ರಕ್ರಿಯೆ
ଉଦାହରଣ :
ರಾಜಕರಣಿಗೆಳು ಗೆದ್ದ ಕಾರಣ ವಿಧಾನ ಸಭಾ ಮುಂದೆ ಜಯಕಾರ ಮಾಡುತ್ತಿದ್ದರು.
ସମକକ୍ଷ : ಜಯಕಾರ ಮಾಡು ಘೋಷಣೆ ಕೂಗು
ଅନ୍ୟ ଭାଷାରେ ଅନୁବାଦ :
किसी दल, समुदाय आदि की तीव्र अनुभूति और इच्छा का सूचक, लोगों को आकृष्ट करने वाला कोई पद या गठा हुआ वाक्य उच्च स्वर से बोलना और सबको सुनाना।
नेता विधान सभा के सामने नारे लगा रहे हैं।