ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜಡಿ ଶବ୍ଦର ଅର୍ଥ ଏବଂ ଉଦାହରଣ ।

ಜಡಿ   ನಾಮಪದ

ଅର୍ଥ : ಕೈ, ಕಾಲುಗಳಿಂದ ಜೋರಾಗಿ ಹೊಡೆಯುವುದ ಅಥವಾ ತಳಿಸುವುದು

ଉଦାହରଣ : ಹಳ್ಳಿಯವರು ಕಳ್ಳನಿಗೆ ಚೆನ್ನಾಗಿ ಹೊಡೆದ ಮೇಲೆ ಪೋಲೀಸರಿಗೆ ಒಪ್ಪಿಸಿದರು.

ସମକକ୍ଷ : ತುಳಿ, ಬಡಿ, ಬಡೆ, ಹೊಡೆ


ଅନ୍ୟ ଭାଷାରେ ଅନୁବାଦ :

हाथ, पैर आदि से मारने की क्रिया।

ग्रामीणों ने कुटाई के बाद चोर को पुलिस के हवाले कर दिया।
कुटाई, कूटना

ಜಡಿ   ಕ್ರಿಯಾಪದ

ଅର୍ଥ : ಒತ್ತಿ ತುಂಬುವ ಪ್ರಕ್ರಿಯೆ

ଉଦାହରଣ : ಅವನು ನನ್ನ ಎಲ್ಲಾ ಸಾಮಾನುಗಳನ್ನು ಒಂದೇ ಬ್ಯಾಗಿನಲ್ಲಿ ಒತ್ತಿ ತುಂಬಿದರು.

ସମକକ୍ଷ : ಒತ್ತಿ ತುಂಬು, ತುರುಕು


ଅନ୍ୟ ଭାଷାରେ ଅନୁବାଦ :

खूब कस कर भरना।

उसने सारा सामान एक ही बोरे में ठूँसा।
ठाँसना, ठांसना, ठूँसना, ठूंसना, ठूसना, ठेंसना, ठेसना

Put something somewhere so that the space is completely filled.

Cram books into the suitcase.
cram

ଅର୍ଥ : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ

ଉଦାହରଣ : ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.

ସମକକ୍ଷ : ತುಳಿ, ಬಡಿ, ಬಡೆ, ಹೊಡೆ


ଅନ୍ୟ ଭାଷାରେ ଅନୁବାଦ :

हाथ, पैर आदि से लगातार मारना।

सिपाही चोर को खूब कूट रहा है।
कुटाई करना, कूटना, खूब ठोंकना, खूब पीटना, खूब मारना

Strike violently and repeatedly.

She clobbered the man who tried to attack her.
baste, batter, clobber

ଅର୍ଥ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

ଉଦାହରଣ : ಅವನು ಬೆತ್ತದಿಂದ ಹೊಡೆದನು.

ସମକକ୍ଷ : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಬಾರಿಸು, ಹೊಡಿ, ಹೊಡೆ


ଅନ୍ୟ ଭାଷାରେ ଅନୁବାଦ :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

ଅର୍ଥ : ತಟ್ಟೆಯ ತುಂಬಾ ತಿನ್ನುವುದು

ଉଦାହରଣ : ನಾನು ಈ ದಿನ ಪಾರ್ಟಿಯಲ್ಲಿ ಜೆನ್ನಾಗಿ ಜಡಿದೆ.

ସମକକ୍ଷ : ತುರುಕು


ଅନ୍ୟ ଭାଷାରେ ଅନୁବାଦ :

खूब पेटभर खाना।

मैंने आज पार्टी में खूब ठूँसा।
ठूँसना, ठूंसना, ठूसना