ଅର୍ଥ : ಬಾಗಿಲ ಮುಂಭಾಗ ಅಥವಾ ಸೂರಿನ ಕೆಳಭಾಗದ ಸ್ಥಾನ
ଉଦାହରଣ :
ಅವನು ಮನೆಯ ಮುಖಮಂಟಪದಲ್ಲಿ ಕುಳಿತುಕೊಂಡು ಪುಸ್ತಕವನ್ನು ಓದುತ್ತಿದ್ದ.
ସମକକ୍ଷ : ಜಗಲಿ ಕಟ್ಟೆ, ಪಡಸಾಲೆ, ಮುಖಮಂಟಪ, ಮೊಗಸಾಲೆ
ଅନ୍ୟ ଭାଷାରେ ଅନୁବାଦ :
A structure attached to the exterior of a building often forming a covered entrance.
porch