ଅର୍ଥ : ಜಂಭ ತೋರಿಸು ಅಥವಾ ಗರ್ವವನ್ನು ತೋರಿಸುವ ಪ್ರಕ್ರಿಯೆ
ଉଦାହରଣ :
ಅವನು ತುಂಬಾ ಜಂಭ ಕೊಚ್ಚಿಕೊಳ್ಳುತ್ತಾನೆ.
ସମକକ୍ଷ : ಗರ್ವ ಪಟ್ಟಿಕೊಳ್ಳು, ಜಂಭ ತೋರಿಸು, ಜಂಭ ಮಾಡು, ಸಿಡುಗುಟ್ಟು, ಸೊಕ್ಕು ತೋರಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಅನಾವಶ್ಯಕ ರೂಪದಲ್ಲಿ ತನ್ನ ಯೋಗ್ಯತೆ ಮೀರಿ ಮಾತಾಡುವ ಪ್ರಕ್ರಿಯೆ
ଉଦାହରଣ :
ಅವರಿಗೆ ನೀನು ಏನು ಎಂದು ಗೊತ್ತು ಜಂಭ ಕೊಚ್ಚಿಕೊಳ್ಳಬೇಡ.
ସମକକ୍ଷ : ಯೋಗ್ಯತೆ ಮೀರಿ ಮಾತಾಡು
ଅନ୍ୟ ଭାଷାରେ ଅନୁବାଦ :
अनावश्यक रूप से अपनी योग्यता दिखाना।
हम तुम्हें जानते हैं, ज्यादा मत छाँटो।