ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಛತ್ರಿ ଶବ୍ଦର ଅର୍ଥ ଏବଂ ଉଦାହରଣ ।

ಛತ್ರಿ   ನಾಮಪದ

ଅର୍ଥ : ಚಿಕ್ಕ ಆಕಾರದ ಛತ್ರಿ

ଉଦାହରଣ : ಮಳೆ,ಬಿಸಿಲುಗಳಲ್ಲಿ ಪಟ್ಟಣದ ಮಹಿಳೆಯರು ಚಿಕ್ಕ ಕೊಡೆಯನ್ನು ಬಳಸುತ್ತಾರೆ.

ସମକକ୍ଷ : ಕೊಡೆ


ଅନ୍ୟ ଭାଷାରେ ଅନୁବାଦ :

वह छाता जो आकार में छोटा हो।

बरसात, धूप आदि में शहरी महिलाएँ छतरी का प्रयोग करती हैं।
छतरी, छोटा छाता

A lightweight handheld collapsible canopy.

umbrella

ଅର୍ଥ : ಮಳೆ ಮತ್ತು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬಟ್ಟೆ ಮೊದಲಾದವುಗಳಿಂದ ಮಾಡಿರುವಂತಹ ಒಂದು ವಸ್ತು ಅದರಲ್ಲಿ ಧಾತು, ಮರದಿಂದ ಮಾಡಿದಂತಹ ಕೋಲನ್ನು ಜನರು ಕೈಯಲ್ಲಿ ಹಿಡಿಯುತ್ತಾರೆ

ଉଦାହରଣ : ಮಳೆಗಾಲದಲ್ಲಿ ಜನರು ಒದ್ದೆಯಾಗುವುದನ್ನುನೆನೆಯುವುದನ್ನು ತಡೆಯುವುದಕ್ಕೋಸ್ಕರ ಛತ್ರಿಯನ್ನು ಉಪಯೋಗಿಸುತ್ತಾರೆ.

ସମକକ୍ଷ : ಕೊಡೆ, ಛತ್ತರಿಗೆ


ଅନ୍ୟ ଭାଷାରେ ଅନୁବାଦ :

वर्षा या धूप से बचने के लिए कपड़े आदि का बना हुआ एक आच्छादन जिसमें लगे धातु, लकड़ी आदि के डंडे को हाथ में पकड़ते हैं।

वर्षा में भीगने से बचने के लिए लोग छाता लगाते हैं।
आतपत्र, छतरी, छत्ता, छाता, सारंग

A lightweight handheld collapsible canopy.

umbrella

ଅର୍ଥ : ದೇವತಾ ಮೂರ್ತಿಗಳ ಮೇಲೆ ಹಾಕುವಂತಹ ಲೋಹದಿಂದ ಮಾಡಿದ ಛತ್ರಿ

ଉଦାହରଣ : ಈ ದೇವಾಲಯದಲ್ಲಿ ಪ್ರತಿಯೊಂದು ಮೂರ್ತಿಗಳ ಮೇಲೆಯೂ ಕೊಡೆಗಳನ್ನು ಹಾಕಲಾಗಿದೆ.

ସମକକ୍ଷ : ಕೊಡೆ, ರಾಜ ಛತ್ರ, ರಾಜ ಛತ್ರಿ, ರಾಜ-ಛತ್ರ, ರಾಜ-ಛತ್ರಿ


ଅନ୍ୟ ଭାଷାରେ ଅନୁବାଦ :

देवों की मूर्तियों के ऊपर लगाई जानेवाली धातु की छतरी।

इस मंदिर में प्रत्येक मूर्ति के ऊपर सोने का छत्र लगा हुआ है।
छत्र

ಛತ್ರಿ   ಗುಣವಾಚಕ

ଅର୍ଥ : ಯಾವುದೋ ಒಂದು ಮರದ ರೆಂಬೆ ಕೊಂಬೆಗಳು ಛತ್ರಿಯ ಹಾಗೆ ಹರಡಿಕೊಂಡಿರುವ

ଉଦାହରଣ : ಗಸಗಸೆ ಮರವು ಛತ್ರಿ ಮರ.


ଅନ୍ୟ ଭାଷାରେ ଅନୁବାଦ :

जिसकी शाखाएँ छाते के समान फैली हुई हों।

खिरनी एक छतनार वृक्ष है।
छतनार