ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ವಜ್ರದ ಕೆಲಸ ಮಾಡುವ ಕೆಲಸಗಾರ
ଉଦାହରଣ : ಅಕ್ಕಸಾಲಿಗ ವಜ್ರವನ್ನು ಕತ್ತರಿಸಿ ಆಭರಣದ ಜತೆ ಜೋಡಿಸುತ್ತಿದ್ದಾನೆ.
ସମକକ୍ଷ : ಅಕ್ಕಸಾಲಿಗ
ଅନ୍ୟ ଭାଷାରେ ଅନୁବାଦ :हिन्दी
हीरे घिसने या तराशने का काम करनेवाला कारीगर।
ଅର୍ଥ : ಚಿನ್ನ-ಬೆಳ್ಳಿ ಮುಂತಾದವುಗಳಿಂದ ಆಭರಣ ಮಾಡುವ ವ್ಯಕ್ತಿ
ଉଦାହରଣ : ಅಮ್ಮ ಅಕ್ಕಸಾಲಿಗನ ಕೈಯಲ್ಲಿ ಐವತ್ತು ಸಾವಿರದಷ್ಟು ಆಭರಣವನ್ನು ಮಾಡಿಸಿದರು
ସମକକ୍ଷ : ಅಕ್ಕಸಾಲಿಗ, ಚಿನ್ನದ ಆಚಾರಿ, ಚಿನ್ನದ ಕೆಲಸಗಾರ
ଅନ୍ୟ ଭାଷାରେ ଅନୁବାଦ :हिन्दी English
सोने-चाँदी के गहने बनाने वाला व्यक्ति।
An artisan who makes jewelry and other objects out of gold.
ଅର୍ଥ : ಚಿನ್ನ-ಬೆಳ್ಳಿ ಕೆಲಸ ಮಾಡುವ ವ್ಯಕ್ತಿ
ଉଦାହରଣ : ಸೇಠ್ ಮಾಣಿಕದಾಸನು ಈ ನಗರದಲ್ಲೇ ಅತ್ಯಂತ ಪ್ರಸಿದ್ದ ಅಕ್ಕಸಾಲಿಗ.
ସମକକ୍ଷ : ಅಕ್ಕಸಾಲಿಗ, ಚಿನ್ನ ಬೆಳ್ಳಿ ವ್ಯಾಪಾರಿ
सोने-चाँदी का व्यवसाय करनेवाला व्यक्ति।
ସଂସ୍ଥାପନ କରନ୍ତୁ