ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಚಾದರ ଶବ୍ଦର ଅର୍ଥ ଏବଂ ଉଦାହରଣ ।

ಚಾದರ   ನಾಮಪದ

ଅର୍ଥ : ಪವಿತ್ರ ಸ್ಥಳದಲ್ಲಿ ಬಟ್ಟೆ ಮುಂತಾದವುಗಳನ್ನು ಹಾಕುವುದು

ଉଦାହରଣ : ಅವನು ಸಾಯಿ ಬಾಬನ ದರ್ಬರಿನಲ್ಲಿ ದುಪ್ಪಟ್ಟವನ್ನು ಹೊದಿಸಿದ.

ସମକକ୍ଷ : ದುಪಟ್ಟ, ಹೊದಿಗೆ


ଅନ୍ୟ ଭାଷାରେ ଅନୁବାଦ :

पवित्र स्थान पर चढ़ाया जाने वाला कपड़ा।

उसने साँई बाबा के दरबार में चादर चढ़ाई।
चद्दर, चादर

ଅର୍ଥ : ಸ್ತ್ರೀಯರ ಮೇಲು ಹೊದಿಕೆಯ ವಸ್ತ್ರ ಅಥವಾ ಚಾದರ

ଉଦାହରଣ : ಮಾವನ ಮನೆ ಹೋಗುವ ಸಮಯದಲ್ಲಿ ಅವಳು ಕೆಂಪು ಬಣ್ಣದ ಮೇಲುಸೆಗರನ್ನು ಹೊದ್ದಿಕೊಂಡಿದ್ದಳು.

ସମକକ୍ଷ : ಅವರಣ, ದುಪ್ಪಟ, ದುಪ್ಪಟಿ, ಮೇಲು ಸೆಗರು, ಮೇಲು-ಸೆರಗು, ಮೇಲುಸೆಗರು, ಹೊದಿಕೆ, ಹೊದ್ದುಕೊಳ್ಳುವ ವಸ್ತ್ರ


ଅନ୍ୟ ଭାଷାରେ ଅନୁବାଦ :

स्त्रियों के ओढ़ने का वस्त्र या चादर।

ससुराल जाते समय वह लाल ओढ़नी ओढ़े हुई थी।
उढ़ावनी, उढ़ौनी, उपरनी, ओढ़नी