ଅର୍ଥ : ಯಾರೋ ಒಬ್ಬರು ತಮ್ಮ ರೂಪ ಲಾವಣ್ಯದ ಬಗೆಗೆ ಹೆಮ್ಮೆ ಇಟ್ಟುಕೊಂಡಿರುವರು
ଉଦାହରଣ :
ಕೋಮಲಾಂಗಿಯು ನವಯೌವನದಿಂದ ಬಳುಕುತ್ತಾ ಹೋಗುತ್ತಿದ್ದಳು.
ସମକକ୍ଷ : ಕೋಮಲಾಂಗಿ, ಕೋಮಲಾಂಗಿಯಾದ, ಕೋಮಲಾಂಗಿಯಾದಂತ, ಕೋಮಲಾಂಗಿಯಾದಂತಹ, ಚಲುವೆ, ಚಲುವೆಯಾದಂತ, ಚಲುವೆಯಾದಂತಹ, ಸುಂದರಿ, ಸುಂದರಿಯಾದ, ಸುಂದರಿಯಾದಂತ, ಸುಂದರಿಯಾದಂತಹ, ಸುರಸುಂದರಾಗಿ, ಸುರಸುಂದರಾಗಿರುವ, ಸುರಸುಂದರಾಗಿರುವಂತ, ಸುರಸುಂದರಾಗಿರುವಂತಹ
ଅନ୍ୟ ଭାଷାରେ ଅନୁବାଦ :
जो अपने रूप पर अभिमान करती हो।
रूप अभिमानिनी नवयौवना इठला कर चल रही थी।