ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಚಕ್ರವ್ಯೂಹ ଶବ୍ଦର ଅର୍ଥ ଏବଂ ଉଦାହରଣ ।

ಚಕ್ರವ್ಯೂಹ   ನಾಮಪದ

ଅର୍ଥ : ಹಿಂದಿನ ಕಾಲದ ಯುದ್ಧದಲ್ಲಿ ಯಾರೋ ವ್ಯಕ್ತಿ ಅಥವಾ ವಸ್ತುವನ್ನು ರಕ್ಷಿಸಲು ನಿರ್ಮಿಸುತ್ತಿದ್ದ ಒಂದು ಪ್ರಕಾರದ ವ್ಯುಹ

ଉଦାହରଣ : ಮಹಾಭಾರದ ಯುದ್ಧದಲ್ಲಿ ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಬಂದಿಸಿ ಮೋಸದಿಂದ ಸಾಯಿಸಿದರು.

ସମକକ୍ଷ : ಸೇನಾರಚನೆ


ଅନ୍ୟ ଭାଷାରେ ଅନୁବାଦ :

प्राचीनकाल के युद्ध में किसी व्यक्ति या वस्तु की रक्षा के लिए की जानेवाली एक प्रकार की मोरचेबंदी।

महाभारत के युद्ध में अभिमन्यु को चक्रव्यूह में छल से मारा गया था।
चक्रव्यूह

ଅର୍ଥ : ಒಂದು ಚಕ್ರದಾರ ವಾಸ್ತು-ರಚನೆ ಅದರಲ್ಲಿ ಹೊಕ್ಕಂತಹ ಮನುಷ್ಯ ಯಾವ ರೀತಿಯಲ್ಲಿ ಮರೆತುಹೋಗುತ್ತಾನೆ ಎಂದರೆ ಮತ್ತೆ ಅವನು ಹೊರಬರಳು ತಿಳಿಯದಂತಾಗುತ್ತದೆ

ଉଦାହରଣ : ನಾವೆಲ್ಲರೂ ಲಕ್ನೋದಲ್ಲಿನ ಚಕ್ರವ್ಯೂಹವನ್ನು ನೋಡಿದೆವು.

ସମକକ୍ଷ : ತೊಡಕಿನ ಮನೆ, ಸುತ್ತ ಸುತ್ತಾದ ಮನೆ


ଅନ୍ୟ ଭାଷାରେ ଅନୁବାଦ :

वह चक्करदार वास्तु-रचना जिसमें आदमी इस प्रकार भूल जाता है कि जल्दी ठिकाने पर नहीं पहुँच सकता।

हम लोगों ने लखनऊ की भूल भूलैया देखी।
भूल भुलैया, भूल भुलैयाँ, भूल भूलैया, भूल-भुलैया, भूल-भुलैयाँ, भूल-भूलैया, भूलभुलैया, भूलभुलैयाँ, भूलभूलैया

Complex system of paths or tunnels in which it is easy to get lost.

labyrinth, maze