ଅର୍ଥ : ಚಂದನದ ಕೊರಡನ್ನು ನೀರು ಹಾಕಿ ತೇಯುವುದರಿಂದ ಅಥವ ಅರೆಯುವುದರಿಂದ ಬರುವ ಗಂಧವನ್ನು ಹಣೆಯ ಮೇಲೆ ತಿಲಕ ಮುಂತಾದವುಗಳನ್ನು ಇಡಲು ಬಳಸುತ್ತಾರೆ
ଉଦାହରଣ :
ಹಣೆಗೆ ಚಂದನವನ್ನು ಹಚ್ಚಿಕೊಳ್ಳುವುದರಿಂದ ತಲೆಯ ನೋವು ಕಡಿಮೆಯಾಗುತ್ತದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ತೇದು ಮೈಗೆ ಹಚ್ಚಿಕೊಂಡರೆ ತಂಪನ್ನುಂಟುಮಾಡುವಂತ ಗಂಧದ ಮರದ ಚಕ್ಕೆ
ଉଦାହରଣ :
ಶ್ರೀಗಂಧಲೇಪನ ಶರೀರಕ್ಕೆ ತಂಪನ್ನೆರೆಯುತ್ತದೆ.
ସମକକ୍ଷ : ಶ್ರೀಗಂಧ
ଅନ୍ୟ ଭାଷାରେ ଅନୁବାଦ :
Close-grained fragrant yellowish heartwood of the true sandalwood. Has insect repelling properties and is used for carving and cabinetwork.
sandalwoodଅର୍ଥ : ಒಂದು ಮರದ ಪ್ರತಿಯೊಂದು ಕೊಂಬೆಯು ಸುಗಂಧದಿಂದ ಕೂಡಿರುವುದು
ଉଦାହରଣ :
ದಕ್ಷಣ ಭಾರತದಲ್ಲಿ ಶೀಗಂಧದ ಕಾಡುಗಳು ಕಂಡುಬರುವವು
ଅନ୍ୟ ଭାଷାରେ ଅନୁବାଦ :
Parasitic tree of Indonesia and Malaysia having fragrant close-grained yellowish heartwood with insect repelling properties and used, e.g., for making chests.
sandalwood tree, santalum album, true sandalwood