ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಫಲಿತ ಜೋತ್ಯಷ್ಯದ ಅನುಸಾರವಾಗಿ ಒಂದು ತರಹದ ಯೋಗದ ಫಲವಾಗಿ ಮನುಷ್ಯ ಸಾಯುತ್ತಾನೆ
ଉଦାହରଣ : ಹುಡುಗನ ಜಾತಕದಲ್ಲಿ ಘಾತಕ ಯೋಗವಿದೆ ಆದರಿಂದ ನೀವು ನಿಮ್ಮ ಮಗಳನ್ನು ಕೊಟ್ಟು ಮದುವೆ ಮಾಡಬೇಡಿ.
ସମକକ୍ଷ : ಘಾತಕ ಯೋಗ, ಘಾತಕಿ ಯೋಗಿ
ଅନ୍ୟ ଭାଷାରେ ଅନୁବାଦ :हिन्दी
फलित ज्योतिष के अनुसार वह योग जिसके फलस्वरूप आदमी मर सकता हो।
ଅର୍ଥ : ಹಿಂಸೆಯನ್ನು ಕೊಡುವ ಅಥವಾ ಕೊಲೆಗಡಕ ಪ್ರಾಣಿ
ଉଦାହରଣ : ಕಾಡುಗಳಿಗೆ ಹೋಗುವ ಮೊದಲು ಕ್ರೂರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ತಿಳಿದುಕೊಳ್ಳಬೇಕು.
ସମକକ୍ଷ : ಕೇಡು ಮಾಡುವ, ಕೊಲೆಗಡಕ, ಕೊಲೆಗಾರ, ಕ್ರೂರ, ಹಿಂಸ್ರ, ಹಿಂಸ್ರಕ
हिंसा करने या मार डालनेवाला प्राणी।
ଅର୍ଥ : ಯಾವುದೋ ಒಂದರಲ್ಲಿ ಹಿಂಸೆ ಇರುವ
ଉଦାହରଣ : ಹೆಚ್ಚಾಗುತ್ತಿರುವ ಹಿಂಸಾತ್ಮಕ ವೃತ್ತಿಯು ಮನುಷ್ಯನನ್ನು ಪ್ರಾಣಿಗಿಂತ ನಿಕೃಷ್ಟವಾಗಿ ಮಾಡಿದೆ.
ସମକକ୍ଷ : ಬರ್ಬರ, ಹಿಂಸಾತ್ಮಕ, ಹಿಂಸೆ
जिसमें हिंसा हो।
ସଂସ୍ଥାପନ କରନ୍ତୁ