ଅର୍ଥ : ಯಾವುದೇ ವಸ್ತು ಸಂಗತಿಯ ವಸ್ತು ಸ್ಥಿತಿಯನ್ನು ಆದರಿಸಿ ಊಹೆಯ ಲೆಕ್ಕಾಚಾರ ಮಾಡುವುದು
ଉଦାହରଣ :
ಈ ವಸ್ತುವಿನ ಅಂದಾಜು ಬೆಲೆ ನೂರು ರೂಪಾಯಿ ಇರಬಹುದು.
ଅନ୍ୟ ଭାଷାରେ ଅନୁବାଦ :
A judgment of the qualities of something or somebody.
Many factors are involved in any estimate of human life.ଅର୍ଥ : ಯಾವುದೇ ವಸ್ತು ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವಿಕೆ
ଉଦାହରଣ :
ಸಂತೋಷನು ನಿರಂತರವಾಗಿ ಒಂದೇ ಸಮಸ್ಸೆಯ ಬಗ್ಗೆ ಎರಡು ವರ್ಷ ಸಂಶೋಧನೆ ಮಾಡಿರುವುದರಿಂದ ಆ ಸಮಸ್ಯೆಯ ಅರಿಯಲು ಸಾಧ್ಯವಾಯಿತು.
ସମକକ୍ଷ : ಅರಿಯುವ ಕ್ರಿಯೆ, ಅರಿಯುವಿಕೆ, ಗ್ರಹಿಕೆ, ವೇದನ
ଅନ୍ୟ ଭାଷାରେ ଅନୁବାଦ :