ଅର୍ଥ : ಬರದಿರುವ ಅಥವಾ ಅಡಿಗಿರುವ ಬಹಳ ವಿಷಯಗಳು ಅದರಲ್ಲಿ ಬೇರೆಯ ವಿಷಯಗಳ ವಿಚಾರ, ವಿವೇಚನೆ ಮೊದಲಾದವು ಅಡಕವಾಗಿರುತ್ತವೆ
ଉଦାହରଣ :
ಒಳ್ಳೆಯ ಪುಸ್ತಕಗಳನ್ನು ಓದುವುದರಿಂದ ಜ್ಞಾನಾರ್ಜನೆಯಾಗುತ್ತದೆ.
ସମକକ୍ଷ : ಪುಸ್ತಕ, ಬುಕ್, ಹೊತ್ತಿಗೆ
ଅନ୍ୟ ଭାଷାରେ ଅନୁବାଦ :
A written work or composition that has been published (printed on pages bound together).
I am reading a good book on economics.ଅର୍ଥ : ದೊಡ್ಡ ಪುಸ್ತಕ
ଉଦାହରଣ :
ರಾಮಾಯಣ, ಪುರಾಣ, ಬೈಬಲ್ ಮೊದಲಾದವುಗಳು ಗ್ರಂಥಗಳು.
ଅନ୍ୟ ଭାଷାରେ ଅନୁବାଦ :
ଅର୍ଥ : ಧಾರ್ಮಿಕ ವಿಷಯಗಳನ್ನು ಮುದ್ರಣ ಮಾಡಿರುವ ಸಣ್ಣ ಹಾಳಯ ಪುಸ್ತಕ
ଉଦାହରଣ :
ಪ್ರತಿದಿನ ಅಜ್ಜ ಗುರುಚರಿತ್ರೆಯ ಗ್ರಂಥವನ್ನು ಓದುತ್ತಾರೆ.
ଅନ୍ୟ ଭାଷାରେ ଅନୁବାଦ :