ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗೌಸಣಗೆ ଶବ୍ଦର ଅର୍ଥ ଏବଂ ଉଦାହରଣ ।

ಗೌಸಣಗೆ   ನಾಮಪದ

ଅର୍ଥ : ದ್ರವ ಪದಾರ್ಥ ಅಥವಾ ತೆಳುವಾದ ಯಾವುದೇ ಪದಾರ್ಥಗಳನ್ನು ಸ್ವಲ್ಪ ಸ್ವಲ್ಪವೇ ಹಾಯಿಸುವ ಕಿಂಡಿಯಿರುವ ಹಾಳೆಯ, ಮರದ, ಅಥವಾ ಬಿದುರು, ಲೋಹ, ಪ್ಲಾಸ್ಟಿಕ್ ಮುಂತಾದವುಗಳಿಂದ ಮಾಡಿದ ಒಂದು ಬಗೆಯ ಸುತ್ತಲೂ ಗಟ್ಟಿ ಕಾಯದ ಒಳಗೆ ಟೊಳ್ಳಾಗಿರುವ ವಸ್ತು

ଉଦାହରଣ : ಪಶುಗಳಿಗೆ ಕಾಯಿಲೆ ಬಂದಾಗ ಔಷಧವನ್ನು ನಳಿಗೆ ಮೂಲಕ ಹಾಕಲಾಗುತ್ತದೆ.

ସମକକ୍ଷ : ಕೊಳಿವೆ, ಗೊಟ್ಟ, ನಳಿಗೆ


ଅନ୍ୟ ଭାଷାରେ ଅନୁବାଦ :

कुछ रखने के लिए काग़ज़, धातु आदि का बना हुआ बेलनाकार पात्र या डिब्बा।

दुकानदार ने चोंगे में चने दिए।
चोंगा, पुंगा

Conduit consisting of a long hollow object (usually cylindrical) used to hold and conduct objects or liquids or gases.

tube, tubing

ଅର୍ଥ : ನಲಿಕೆಯಾಕಾರದ ಒಂದು ವಸ್ತು

ଉଦାହରଣ : ಪ್ರಾಣಿಗಳು ಹುಷಾರು ತಪ್ಪಿದಾಗ ಬಿದಿರಿನ ಕೊಳವೆಯಿಂದ ಔಷಧಿಯನ್ನು ಕುಡಿಸಲಾಗುತ್ತದೆ.

ସମକକ୍ଷ : ಕೊಳವೆ, ಗೊಟ್ಟ, ನಲಿಕೆ, ನಲಿಗೆ, ಬತ್ತಳಿಕೆ


ଅନ୍ୟ ଭାଷାରେ ଅନୁବାଦ :

नल के आकार की कोई वस्तु।

जानवरों के बीमार होने पर उन्हें बाँस की नलिका से दवा पिलाई जाती है।
चोंगा, चोंगी, नलिका, नली, पोंगा, पोंगी

A long tube made of metal or plastic that is used to carry water or oil or gas etc..

pipage, pipe, piping