ଅର୍ଥ : ಹುರಿದ ಅಕ್ಕಿ, ಗೋಧಿ ಮೊದಲಾದವುಗಳನ್ನು ಬೆಲ್ಲದಲ್ಲಿ ಬೆರಸಿ ಮಾಡಿರುವಂತಹ ಲಾಡು
ଉଦାହରଣ :
ರಮೇಶನು ಗೋಧಿಯ ಲಾಡುವನ್ನು ತಿನ್ನುತ್ತಿದ್ದಾನೆ.
ସମକକ୍ଷ : ಗೋಧಿಯ ಲಾಡು
ଅନ୍ୟ ଭାଷାରେ ଅନୁବାଦ :
भुने हुए चावल, गेहूँ आदि को गुड़ में मिलाकर या पागकर बनाया हुआ लड्डू।
रमेश गुड़धनिया खा रहा है।