ଅର୍ଥ : ಯಾವುದೇ ಗುಣ ಸ್ಥಿತಿ ಮೊದಲಾದವುಗಳನ್ನು ತಿಳಿಸುವ ಒಂದು ಸಂಕೇತ
ଉଦାହରଣ :
ಚರಕವು ಸ್ವದೇಶಿ ಕೈಗಾರಿಕೆಯ ಗುರುತಾಗಿದೆ.
ସମକକ୍ଷ : ಚಿನ್ಹೆ, ಚಿಹ್ನೆ, ಸಂಕೇತ, ಸೂಚನೆ
ଅନ୍ୟ ଭାଷାରେ ଅନୁବାଦ :
दिखाई देने या समझ में आने वाला ऐसा लक्षण, जिससे कोई चीज़ पहचानी जा सके या किसी बात का कुछ प्रमाण मिले।
रेडक्रास चिकित्सा क्षेत्र का एक महत्वपूर्ण चिह्न है।ଅର୍ଥ : ತನ್ನಷ್ಟಕ್ಕೆ ತಾನೆಯಾದ ಅಥವಾ ಯಾವುದೇ ವಸ್ತುವಿನ ಸಂಪರ್ಕ, ಸಂಘರ್ಷ ಅಥವಾ ಒತ್ತಡದಿಂದ ಮೂಡುವ ಅಥವಾ ಮಾಡಿದ ಗುರುತು
ଉଦାହରଣ :
ರಾಜಸ್ಥಾನದ ಪ್ರತಿಯೊಂದು ಸ್ಥಳದಲ್ಲೂ ಒಂಟೆ ಕಾಲಿನ ಗುರುತು ಕಾಣಬರುತ್ತಿತ್ತು
ଅନ୍ୟ ଭାଷାରେ ଅନୁବାଦ :
A concavity in a surface produced by pressing.
He left the impression of his fingers in the soft mud.ଅର୍ଥ : ತ್ವಚೆಯ ಮೇಲೆ ಉಂಟಾಗುವ ಕಲೆ ಅಥವಾ ಕಪ್ಪು ಬಣ್ಣದ ತುಂಬಾ ಚಿಕ್ಕ ಪ್ರಾಕೃತಿಕವಾದ ಚಿಹ್ನೆ ಅಥವಾ ಗುರುತು
ଉଦାହରଣ :
ಅವಳ ಗಲ್ಲದ ಮೇಲೆ ಕಪ್ಪು ಕಲೆಮಚ್ಚೆ ಇದೆ.
ସମକକ୍ଷ : ಕಪ್ಪು ಗುರುತು, ಕಪ್ಪು ಚಿಹ್ನೆ, ಕಪ್ಪು ಮಚ್ಚೆ, ಕಪ್ಪುಕಲೆ, ದೇಹದ ಮೇಲಿನ ಕಪ್ಪು ಕಲೆ, ಮಚ್ಚೆ, ಮತ್ತಿ
ଅନ୍ୟ ଭାଷାରେ ଅନୁବାଦ :
A small congenital pigmented spot on the skin.
moleଅର୍ଥ : ಯಾವುದಾದರೂ ಸಮಿತಿಯ ಎಲ್ಲಾ ವಿಚಾರಗಳನ್ನು ಪ್ರತಿನಿಧಿಸುವಂತಹ ಚಿನ್ಹೆ
ଉଦାହରଣ :
ಎಲ್ಲಾ ರಾಷ್ಟ್ರಗಳ, ರಾಜ್ಯಗಳ ಅಥವಾ ಸಂಸ್ಥೆಯ ತನ್ನದೇ ಆದ ಲಾಂಛನವಿರುತ್ತದೆ.
ଅନ୍ୟ ଭାଷାରେ ଅନୁବାଦ :
Special design or visual object representing a quality, type, group, etc..
emblemଅର୍ଥ : ವಾಸ್ತವಿಕ ಅಥವಾ ಕಲ್ಪಿತ ರೇಖೆ ಅದರ ಅಸ್ತಿತ್ವ ಸೀಮೆಯ ನಿರ್ಥಾರಣ ರೇಖೆಯನ್ನು ನಿಶ್ಚಯಿಸುತ್ತದೆ
ଉଦାହରଣ :
ಅವನು ಭೂಪಟದಲ್ಲಿ ಕರ್ಕಾಟಕ ರೇಖೆಯನ್ನು ನೋಡುತ್ತಿದ್ದಾನೆ.
ସମକକ୍ଷ : ಗೀರು, ಗೆರೆ, ಚಿಹ್ನೆ, ರೇಖೆ
ଅନ୍ୟ ଭାଷାରେ ଅନୁବାଦ :
वह वास्तविक या कल्पित रेखा जिसका अस्तित्व सीमा निर्धारण द्वारा तय होता है।
वह ग्लोब में कर्क रेखा की स्थिति देख रहा है।A spatial location defined by a real or imaginary unidimensional extent.
lineଅର୍ଥ : ಶರೀರದ ಮೇಲಿರುವ ಯಾವುದೋ ಶುಭ ಅಥವಾ ಅಶುಭ ಚಿಹ್ನೆ
ଉଦାହରଣ :
ನವಜಾತ ಶಿಶುವಿನ ಮೈಮೇಲೆ ಹಲವಾರು ಒಳ್ಳೆಯ ಲಕ್ಷಣಗಳು ಕಂಡುಬಂದವು.
ଅନ୍ୟ ଭାଷାରେ ଅନୁବାଦ :
ଅର୍ଥ : ಕಾಗದ ಮುಂತಾದವುಗಳ ಸಣ್ಣ ತುಂಡುಗಳನ್ನು ಯಾವುದೋ ದೊಡ್ಡ ಕಾಗದ ಮೇಲೆ ದೃಷ್ಟಿ ಬೀಳುವ ಹಾಗೆ ಮಾಡುತ್ತಾರೆ
ଉଦାହରଣ :
ಅಧಿಕಾರಿಯು ಕೆಲಸಗಾರನಿಗೆ ಅತಿ ಮುಖ್ಯವಾದ ಕಾಗದವನ್ನು ಗುರುತು ಮಾಡಿ ಇಡಲು ಹೇಳಿದರು
ଅନ୍ୟ ଭାଷାରେ ଅନୁବାଦ :
कागज आदि का वह छोटा टुकड़ा जो किसी बड़े कागज पर उसकी ओर ध्यान आकृष्ट करने के लिए लगाया जाता है।
अधिकारी ने बाबू को महत्वपूर्ण कागजों पर पताका लगाने के लिए कहा।A conspicuously marked or shaped tail.
flagଅର୍ଥ : ಕಂಡುಹಿಡಿಯುವ ಕ್ರಿಯೆ ಅಥವಾ ಭಾವನೆ
ଉଦାହରଣ :
ಹಿಂದಿನ ಕಾಲದಲ್ಲೇ ತಾಮ್ರವನ್ನು ಗುರುತಿಸಿದ್ದರು.
ସମକକ୍ଷ : ನೆನಪಿನ ಕುರುಹು, ಪರಿಚಯ, ಸ್ಮರಣೆ
ଅନ୍ୟ ଭାଷାରେ ଅନୁବାଦ :
The process of recognizing something or someone by remembering.
A politician whose recall of names was as remarkable as his recognition of faces.