ଅର୍ଥ : ಗುಪ್ತವಾಗಿ ಇಲ್ಲದಿರುವುದು
ଉଦାହରଣ :
ಇದು ಮುಚ್ಚಿಡದ ವಿಷಯ, ಎಲ್ಲರಿಗೂ ಈ ವಿಷಯ ತಿಳಿಸಬೇಕೆಂದು ಬಂದೆ.
ସମକକ୍ଷ : ಗುಪ್ತವಲ್ಲದಂತ, ಗುಪ್ತವಲ್ಲದಂತಹ, ಗುಪ್ತವಾಗಿರದ, ಗುಪ್ತವಾಗಿರದಂತ, ಗುಪ್ತವಾಗಿರದಂತಹ, ಗೌಪ್ಯವಿರದ, ಗೌಪ್ಯವಿರದಂತ, ಗೌಪ್ಯವಿರದಂತಹ, ಮುಚ್ಚಿಡದ, ಮುಚ್ಚಿಡದಂತ, ಮುಚ್ಚಿಡದಂತಹ
ଅନ୍ୟ ଭାଷାରେ ଅନୁବାଦ :
Not concealed or hidden.
Her unconcealed hostility poisoned the atmosphere.ଅର୍ଥ : ಯಾವುದೇ ವಸ್ತು ಸಂಗತಿಯನ್ನು ಯಾರಿಗೂ ಕಾಣದಂತೆ ಇಡುವಷ್ಟು ಯೋಗ್ಯವಲ್ಲದ್ದು
ଉଦାହରଣ :
ಅವರು ಪ್ರೀತಿಸುತ್ತಿರುವುದು ಎಲ್ಲರಿಗೂ ಗೊತ್ತಿರುವುದರಿಂದಾಗಿ ಈಗ ಅದು ಮುಚ್ಚಿಡಲಾರದ ಸಂಗತಿ
ସମକକ୍ଷ : ಅರಕ್ಷಣೀಯ, ಮುಚ್ಚಿಡಲಾರದ
ଅନ୍ୟ ଭାଷାରେ ଅନୁବାଦ :
Not concealed or hidden.
Her unconcealed hostility poisoned the atmosphere.