ଅର୍ଥ : ಹೊಡೆಯುವುದಕ್ಕಾಗಿ ಕೈ ಬೆರಳುಗಳನ್ನು ಮಡಿಚಿದ ಮುಷ್ಠಿಕೈ ಬೆರಳುಗಳನ್ನು ಮಡಿಸಿದ ಒಂದು ಹಸ್ತ
ଉଦାହରଣ :
ಮೋಹನನು ಸೋಹನನಿಗೆ ಮುಷ್ಠಿಯಿಂದ ಗುದ್ದಿದನು.
ସମକକ୍ଷ : ಅಂಗ ಮರ್ದನ, ಏಟು, ಗುಮ್ಮು, ಮುಷ್ಟಿಯ ಹೊಡೆತ, ಮುಷ್ಠಿ
ଅନ୍ୟ ଭାଷାରେ ଅନୁବାଦ :
ଅର୍ଥ : ಮುಷ್ಟಿಯಿಂದ ಹೊಡೆಯುವುದು
ଉଦାହରଣ :
ಕೆಲವೊಮ್ಮೆ ಮುಷ್ಟಿಯಿಂದ ಗುದ್ದಿದರೆ ಜೀವವೇ ಹೋದದಂತೆ ಆಗುವುದು.
ସମକକ୍ଷ : ಕೈಕೈ ಹೊಡೆದಾಟ, ಮುಷ್ಟಿಯ ಹೊಡೆತ, ಮುಷ್ಟಿಯೇಟು
ଅନ୍ୟ ଭାଷାରେ ଅନୁବାଦ :