ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗುಡಿಸಲು ଶବ୍ଦର ଅର୍ଥ ଏବଂ ଉଦାହରଣ ।

ಗುಡಿಸಲು   ನಾಮಪದ

ଅର୍ଥ : ಋಷಿಗಳು ಮತ್ತು ಮನುಷ್ಯರ ವಾಸಿಸುವ ಸ್ಥಾನಸ್ಥಳ

ଉଦାହରଣ : ವನವಾಸದ ಕಾರಣ ಶ್ರೀರಾಮನು ಪಂಚವಟಿಯಲ್ಲಿ ಅವನ ಆಶ್ರಮವನ್ನು ಕಟ್ಟಿದ.

ସମକକ୍ଷ : ಆಶ್ರಮ, ಋಷಿಗಳ ವಾಸಸ್ಥಾನ, ಕುಟೀರ, ವಸತಿ


ଅନ୍ୟ ଭାଷାରେ ଅନୁବାଦ :

ऋषियों और मुनियों के रहने का स्थान।

वनवास के दौरान श्रीराम ने पंचवटी में अपना आश्रम बनाया।
आश्रम, कुटिया

The abode of a hermit.

hermitage

ଅର୍ଥ : ಮಣ್ಣ ಅಥವಾ ಹುಲ್ಲು ಕಡ್ಡಿ ಮೊದಲಾದವುಗಳಿಂದ ಮಾಡಿರುವಂತಹ ಚಿಕ್ಕ ಮನೆ

ଉଦାହରଣ : ಈ ನದಿಯ ರೀತಿದಲ್ಲಿಯೇ ಬೆಸ್ತರ ಗುಡಿಸಲುಗಳಿವೆ.

ସମକକ୍ଷ : ಜೋಪಡಿ, ಝೋಪಡಿ, ಪರ್ಣಕುಟಿ


ଅନ୍ୟ ଭାଷାରେ ଅନୁବାଦ :

मिट्टी या घास-फूस आदि का बना छोटा घर।

इस नदी के किनारे ही मछुआरे की झोपड़ी है।
ओबरी, झुगिया, झुग्गा, झुग्गी, झुग्गी-झोपड़ी, झोंपड़ा, झोंपड़ी, झोपड़ा, झोपड़ी, मड़ई, मड़ाई, मड़ैया, मढ़ई, मढ़ा, मढ़ी

Small crude shelter used as a dwelling.

hovel, hut, hutch, shack, shanty

ଅର୍ଥ : ಹುಲ್ಲು ಮತ್ತು ಕಟ್ಟಿಗೆಯಿಂದ ಮಾಡಿದ ಸಣ್ಣ ವಾಸಸ್ಥಳ

ଉଦାହରଣ : ಹಳ್ಳಿಗಳಲ್ಲಿ ಬಡ ರೈತರು ಗುಡಿಸಲಿನಲ್ಲಿ ವಾಸ ಮಾಡುತ್ತಾರೆ.

ସମକକ୍ଷ : ಕುಟೀರ, ಜೋಪಡಿ


ଅନ୍ୟ ଭାଷାରେ ଅନୁବାଦ :

घास-फूस की बनी हुई कुटी या झोपड़ी।

राम ने गाँव के बाहर रहने के लिए एक तृणकुटी बनाई।
कुटिया, कुटी, कुटीर, तृण कुटी, तृण-कुटी, तृणकुटी

Small crude shelter used as a dwelling.

hovel, hut, hutch, shack, shanty

ଅର୍ଥ : ಗುಡಿಸಲನ್ನು ಎಲೆಗಳಿಂದ ಮಾಡಲಾಗಿದೆ

ଉଦାହରଣ : ಪ್ರಾಚೀನ ಕಾಲದಲ್ಲಿ ಮುನಿಗಳು, ತಪಸ್ವಿಗಳು ಮೊದಲಾದವರು ಕಾಡುಗಳಲ್ಲಿ ಪರ್ಣಕುಟೀರವನ್ನು ಮಾಡಿಕೊಂಡು ವಾಸಿಸುತ್ತಿದ್ದರು.

ସମକକ୍ଷ : ಪರ್ಣ ಕುಟಿ, ಪರ್ಣ ಕುಟೀರ, ಪರ್ಣ-ಕುಟಿ, ಪರ್ಣ-ಕುಟೀರ, ಪರ್ಣಕುಟಿ, ಪರ್ಣಕುಟೀರ


ଅନ୍ୟ ଭାଷାରେ ଅନୁବାଦ :

वह झोंपड़ी जो पत्तों से छायी या बनाई गई हो।

प्राचीन काल में मुनि, तपस्वी आदि जंगल में पर्णकुटी बनाकर रहते थे।
उजट, उटज, पर्ण कुटिया, पर्ण कुटी, पर्ण कुटीर, पर्ण-कुटी, पर्ण-शाला, पर्णकुटिका, पर्णकुटी, पर्णकुटीर, पर्णशाला

Small crude shelter used as a dwelling.

hovel, hut, hutch, shack, shanty