ଅର୍ଥ : ಗುಜರಾತ್ ರಾಜ್ಯದ ನಿವಾಸಿ
ଉଦାହରଣ :
ಭೀಕರ ಭೂಕಂಪದಿಂದಾಗಿ ಅನೇಕ ಗುಜರಾತಿಗಳು ನಿರಾಶ್ರಿತರಾದರು.
ଅନ୍ୟ ଭାଷାରେ ଅନୁବାଦ :
गुजरात का मूल या स्थानांतरित निवासी जिसे वहाँ की संस्कृति, धर्म, भाषा आदि विरासत में मिली हुई हो।
गुजरात में आए भूकंप ने कितने ही गुजरातियों को बेघर कर दिया।ଅର୍ଥ : ಗುಜರಾತ್ ರಾಜ್ಯದ ಭಾಷೆ
ଉଦାହରଣ :
ಗುಜರಾತಿ ಜನರ ಮಧ್ಯದಲ್ಲಿ ಇದ್ದು ಕೊಂಡು ಅವನು ಗುಜರಾತಿ ಮಾತನಾಡುವುದನ್ನು ಕಳಿತನು.
ସମକକ୍ଷ : ಗುಜರಾಗಿ-ಭಾಷೆ, ಗುಜರಾತಿ ಭಾಷೆ
ଅନ୍ୟ ଭାଷାରେ ଅନୁବାଦ :
ଅର୍ଥ : ಗುಜರಾತಿಗೆ ಸಂಬಂಧಿಸಿದ ಅಥವಾ ಗುಜರಾತಿನ ಯಾವುದೇ ಸಂಗತಿಯನ್ನು ಪ್ರತಿನಿಧಿಸುವಿಕೆ
ଉଦାହରଣ :
ನವರಾತ್ರಿಯಲ್ಲಿ ಗುಜರಾತಿ ಜನರು ಡಾಂಡಿಯಾ ನೃತ್ಯವನ್ನು ಪ್ರದರ್ಶಿಸಿದರು.
ସମକକ୍ଷ : ಗುಜರಾತಿನ
ଅନ୍ୟ ଭାଷାରେ ଅନୁବାଦ :
गुजरात का या वहाँ के निवासी, भाषा, संस्कृति इत्यादि से संबंधित।
नौरात्र में गुजराती लोग डांडिया नृत्य करते हैं।