ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗುಂಡಿ ଶବ୍ଦର ଅର୍ଥ ଏବଂ ଉଦାହରଣ ।

ಗುಂಡಿ   ನಾಮಪದ

ଅର୍ଥ : ಬಟ್ಟೆಗಳಿಗೆ ಹಾಕುವ ಒಂದು ಪ್ರಕಾರದ ವಸ್ತು

ଉଦାହରଣ : ಶೀಲಾ ಶರ್ಟಿಗೆ ಗುಂಡಿಯನ್ನು ಹಾಕುತ್ತಿದ್ದಾಳೆ.

ସମକକ୍ଷ : ಬಟನು


ଅନ୍ୟ ଭାଷାରେ ଅନୁବାଦ :

एक प्रकार का बदले का तार।

शीला चुनरी में बटन लगा रही है।
बटन

ଅର୍ଥ : ಅಂಗಿ ಮೊದಲಾದ ಉಡುಪುಗಳನ್ನು ಬಿಚ್ಚಲು ಮತ್ತು ಹಾಕಿಕೊಳ್ಳಲು ಸಹಾಯಕವಾಗುವ ದುಂಡಾಕಾರದ ಸಣ್ಣ ವಸ್ತು

ଉଦାହରଣ : ನನ್ನ ಅಂಗಿಯಲ್ಲಿ ಒಂದು ಗುಂಡಿ ಉದುರಿದೆ.

ସମକକ୍ଷ : ಬಟನ್


ଅନ୍ୟ ଭାଷାରେ ଅନୁବାଦ :

पहनने के कपड़ों में लगनेवाली चिपटी घुंडी।

आपके कुर्ते का एक बटन टूट गया है।
बटन, बुताम

A round fastener sewn to shirts and coats etc to fit through buttonholes.

button

ଅର୍ଥ : ಯಾವುದೇ ಯಂತ್ರ ಮುಂತಾದವುಗಳನ್ನು ಆರಂಭಿಸಲು ಮತ್ತು ಮುಕ್ತಾಯಗೊಳಿಸಲು ಆಯಾ ಯಂತ್ರಕ್ಕೆ ಸಂಚಾರವಾಗುತ್ತಿದ್ದ ಶಕ್ತಿಯನ್ನು ನಿಲುಗಡೆ ಮಾಡುವ ಮತ್ತು ಚಾಲನೆ ಮಾಡುವ ಗುಂಡಿ

ଉଦାହରଣ : ಅವನು ನೀರಿನ ಮೆಷಿನನ್ನು ಚಾಲೂ ಮಾಡಲು ಗುಂಡಿ ಒತ್ತಿದ.

ସମକକ୍ଷ : ಅದುಮು ಗುಂಡಿ, ಬಟನ್, ಸ್ವಿಚ್


ଅନ୍ୟ ଭାଷାରେ ଅନୁବାଦ :

वह पेंच या कमानी,जिसके घुमाने,दबाने आदि से कोई काम होता है।

उसने मशीन चालू करने के लिए बटन दबाया।
बटन, स्विच

An electrical switch operated by pressing.

The elevator was operated by push buttons.
The push beside the bed operated a buzzer at the desk.
button, push, push button

ଅର୍ଥ : ಕಡಿಮೆ ಪ್ರಮಾಣದಲ್ಲಿ ತಗ್ಗಾದ ಪ್ರದೇಶ

ଉଦାହରଣ : ಒಬ್ಬ ಕುರುಡನು ಕುಣಿಯಲ್ಲಿ ಜಾರಿ ಬಿದ್ದನು.

ସମକକ୍ଷ : ಕುಣಿ, ತಗ್ಗು, ಹೊಂಡ


ଅନ୍ୟ ଭାଷାରେ ଅନୁବାଦ :

गहरा तल या स्थान।

एक अंधा व्यक्ति गड्ढे में गिरा हुआ था।
अवगाह, अवट, अवपात, असण, कुंड, कुण्ड, खंता, खड्ड, खड्डा, खत्ता, खात, गड़हा, गड्ढा, गढा, गर्त, प्रोथ

A sizeable hole (usually in the ground).

They dug a pit to bury the body.
cavity, pit

ଅର୍ଥ : ಹೊಲ, ತೋಟ ಮುಂತಾದವುಗಳಲ್ಲಿ ಸ್ವಲ್ಪ ಸ್ವಲ್ಪ ದೂರದಲ್ಲಿ ಗುಂಡಿಯನ್ನು ತೋಡಿ ಗಿಡ ನೆಡುವರು

ଉଦାହରଣ : ರೈತ ತೋಟದಲ್ಲೆಲ್ಲಾ ಗುಂಡಿಗಳನ್ನು ತೊಡುತ್ತಿದ್ದಾನೆ.

ସମକକ୍ଷ : ಮಡಿಳು


ଅନ୍ୟ ଭାଷାରେ ଅନୁବାଦ :

खेतों, बगीचों आदि में थोड़ी-थोड़ी दूर पर मेड़ों से बनाये हुए वे विभाग जिनमें पौधे बोए या लगाए जाते हैं।

किसान असमतल खेत में क्यारियाँ बना रहा है।
आली, क्यारी, बारी

A small area of ground covered by specific vegetation.

A bean plot.
A cabbage patch.
A briar patch.
patch, plot, plot of ground, plot of land