ଅର୍ଥ : ಗಾಳಿ ಮತ್ತು ಪ್ರಕಾಶತೆಯು ಬರುವುದಕ್ಕಾಗಿ ಮನೆ, ಗಾಡಿರಥವಾಹನ, ಜಹಜುಹಡಗು ಮುಂತಾದವುಗಳ ಗೋಡೆಗಳಲ್ಲಿ ಅಥವಾ ಸೂರುಗಳಲ್ಲಿ ಮಾಡಿರುವ ತೆಗೆದಿರುವಂತಹ ಭಾಗ ಅಥವಾ ಮುಚ್ಚುವುದಕ್ಕಾಗಿ ಪ್ರಾಯಶಃ ಗಾಜು ಮುಂತಾದ ಉದ್ದವಾದ ಬಿದಿರು ಕೋಲುಗಳಿಂದ ಅಥವಾ ದಾತುಲೋಹದಿಂದ ಮಾಡಿರುವ ಸಂರಚನೆಯಾಗಿರುತ್ತದೆ
ଉଦାହରଣ :
ಈ ಕೊಠಡಿಯಲ್ಲಿ ಒಂದು ಕಿಟಕಿ ಇದೆ.
ସମକକ୍ଷ : ಕಿಟಕಿ, ಕಿಡಕಿ, ಗುಪ್ತದ್ವಾರ, ದಡ್ಡಿ ಬಾಗಿಲು, ಬೆಳಕಿನ ಕಿಂಡಿ, ಬೆಳೆಕಿಂಡಿ
ଅର୍ଥ : ಗಾಳಿಯನ್ನು ಶುದ್ಧೀಕರಿಸಿ ಅದರ ತಾಪ ಮತ್ತು ಶುಷ್ಕವನ್ನು ಅನುಕೂಲ ಮಟ್ಟಕ್ಕೆ ತಂದಿಡುವ ಉಪಕರಣ
ଉଦାହରଣ :
ಫ್ಯಾನು, ವಾಯು ಸಮಿತ ಮೊದಲಾದವುಗಳು ಗವಾಕ್ಷಿಗಳು.
ସମକକ୍ଷ : ಗವಾಕ್ಷಿ, ಗಾಳಿಕಂಡಿ, ವಾತಾಯನ
ଅନ୍ୟ ଭାଷାରେ ଅନୁବାଦ :
कोई भी उपकरण जो किसी कमरे या स्थान में ताजी हवा लाता है और वहाँ की अशुद्ध हवा को बाहर निकालता है।
पंखा, वातानुकूलक आदि संवातक हैं।A device (such as a fan) that introduces fresh air or expels foul air.
ventilatorଅର୍ଥ : ಶುದ್ದವಾದ ಗಾಳಿ ಬೆಳಕು ಹಾಯಲು ಮಾಡಿರುವ ಕಿಂಡಿ ಅಥವಾ ದಾರಿ
ଉଦାହରଣ :
ವಾತಾಯನ ಇರುವ ಕಾರಣ ಮನೆಯಲ್ಲಿ ಉಬ್ಬಸ ಕಡಿಮೆ. ಈ ಮನೆಗೆ ಗಾಳಿ ಬೆಳಕಿಗೆ ಗಾಳಿಕಿಂಡಿಯೇ ಇಲ್ಲ. ಮನೆಯಯಲ್ಲಿ ಗವಾಕ್ಷದ ಮೂಲಕ ಬೆಕ್ಕು ಹಾರಿ ಬಂದಿತು
ଅନ୍ୟ ଭାଷାରେ ଅନୁବାଦ :