ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಶುದ್ಧವಾಗಿರದ ಯಾವುದೇ ವಸ್ತು ಅಥವಾ ಸಂಗತಿ
ଉଦାହରଣ : ಈ ಊರಿನಲ್ಲಿ ಸಿಗುವುದೇ ಅಶುದ್ದವಾದ ನೀರು.
ସମକକ୍ଷ : ಅಶುಚಿಯಾದ, ಅಶುದ್ಧವಾದ, ಕೊಳಕಾದ, ಚೊಕ್ಕಟವಿಲ್ಲದ, ಹೊಲಸಾದ
ଅନ୍ୟ ଭାଷାରେ ଅନୁବାଦ :हिन्दी
जिसमें मिलावट हो या जो परिशुद्ध न हो या जिसमें खोट हो।
ଅର୍ଥ : ಬಹಳ ಕೊಳಕಾದ
ଉଦାହରଣ : ಭಿಕ್ಷುಕನು ಹೊಲಸಾದ ಬಟ್ಟೆಯನ್ನು ಧರಿಸಿದ್ದನು.
ସମକକ୍ଷ : ಕೊಳಕಾದ, ಕೊಳಕಾದಂತ, ಕೊಳಕಾದಂತಹ, ಕೊಳೆಯಾದ, ಕೊಳೆಯಾದಂತ, ಕೊಳೆಯಾದಂತಹ, ಗಬ್ಬಾದ, ಗಬ್ಬಾದಂತ, ಗಬ್ಬಾದಂತಹ, ಗಲೀಜಾದಂತ, ಗಲೀಜಾದಂತಹ, ಹೊಲಸಾದ, ಹೊಲಸಾದಂತ, ಹೊಲಸಾದಂತಹ
बहुत मैला।
ସଂସ୍ଥାପନ କରନ୍ତୁ