ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗಲಾಟೆ ଶବ୍ଦର ଅର୍ଥ ଏବଂ ଉଦାହରଣ ।

ಗಲಾಟೆ   ನಾಮಪದ

ଅର୍ଥ : ವ್ಯಕ್ತಿ, ಅವನ ಕ್ರಿಯೆಗಳು, ಮೊದಲಾವುಗಳ ವಿರುದ್ಧ ಮಾಡುವ ಆಪಾದನೆಗೆ ಕಾರಣವಾಗುವ ಸಂದರ್ಭ, ವಿಷಯ

ଉଦାହରଣ : ಬಿತ್ತನೆ ಬೀಜಗಳ ವಿತರಣೆಯಲ್ಲಿ ವಿಳಂಬವಾದ ಕಾರಣ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಗಲಾಟೆ ಆರಂಭಿಸಿದ್ದಾರೆ.

ସମକକ୍ଷ : ಜಗಳ, ಬೈಗುಳ


ଅନ୍ୟ ଭାଷାରେ ଅନୁବାଦ :

An angry dispute.

They had a quarrel.
They had words.
dustup, quarrel, row, run-in, words, wrangle

ଅର୍ଥ : ಗಾಲಟೆ ಮಾಡಿಕೊಂಡು ಕುಣಿದಾಡುತ್ತಿರುವುದು

ଉଦାହରଣ : ನಾಲ್ಕಾರು ಮಕ್ಕಳು ಒಂದು ಕಡೆ ಸೇರಿಬಿಟ್ಟರೆ ಗದ್ದಲ ಮಾಡಲು ಪ್ರಾರಂಭಿಸುವರು.

ସମକକ୍ଷ : ಉಪದ್ರವ, ಕೋಲಾಹಲ, ಗಡಿಬಿಡಿ, ಗದ್ದಲ, ಚೇಷ್ಟೆ, ಜಗಳ, ತಂಟೆ, ತೀಟೆ


ଅନ୍ୟ ଭାଷାରେ ଅନୁବାଦ :

उपद्रवयुक्त उछल कूद।

जहाँ भी दो-चार बच्चे जमा हो जाते हैं, हुड़दंग शुरू कर देते हैं।
हंगामा, हुड़दंग

Unrestrained merrymaking.

revel, revelry

ଅର୍ଥ : ಹೆಚ್ಚಿನ ಸದ್ಧಿನೊಂದಿಗೆ ಆಡುವ ಮಾತು ಅಥವಾ ಹೆಚ್ಚು ಶಬ್ಧದ ಮಾತುಕತೆ ಅಥವಾ ಇನ್ನಾವುದೇ ಕೆಲಸ

ଉଦାହରଣ : ಮಗು ಅಟ್ಟದ ಮೇಲೆ ಗದ್ದಲ ಮಾಡುತ್ತಿದೆ.

ସମକକ୍ଷ : ಗದ್ದಲ, ದಾಂದಲೆ, ರಗಳೆ


ଅନ୍ୟ ଭାଷାରେ ଅନୁବାଦ :

बहुत से लोगों की एकसाथ शोर मचाने की क्रिया जिसमें शरीर भी हिले डुले।

बच्चे छत पर हुल्लड़ मचा रहे हैं।
ऊधम, धमा चौकड़ी, धमार, धमाल, धम्माल, धूम, हुल्लड़, हो हल्ला, हो-हल्ला

The act of making a noisy disturbance.

commotion, din, ruckus, ruction, rumpus, tumult

ଅର୍ଥ : ಜನರಲ್ಲಿ ಭಯಬೀತಿ ಹುಟ್ಟಿಸುವುದು ಅಥವಾ ಅವರ ಮೂಳೆ ಸಹ ನಡುಗುವುವಂತೆ ಮಾಡುವ ಭಾರಿ ಅಲ್ಲೋಲ್ಲ ಕಲ್ಲೋಲ್ಲ

ଉଦାହରଣ : ಮಾರುಕಟ್ಟೆಯಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಅಲ್ಲಿ ಗದ್ದಲ ಪ್ರಾರಂಭವಾಯಿತು.

ସମକକ୍ଷ : ಅರಚಾಟ, ಕೂಗಾಟ, ಗದ್ದಲ


ଅନ୍ୟ ଭାଷାରେ ଅନୁବାଦ :

लोगों में घबराहट फैलाने या उनकी हड्डियाँ तक कँपा देने वाली भारी हलचल।

गोली चलते ही बाजार में हड़कंप मच गई।
तहलका, हड़कंप, हड़कम्प

Sudden mass fear and anxiety over anticipated events.

Panic in the stock market.
A war scare.
A bomb scare led them to evacuate the building.
panic, scare

ଅର୍ଥ : ಜನ ಸಮೂಹವನ್ನು ತಲ್ಲಣಿಸುವ ಅಥವಾ ತಳಮಳಗೊಳಿಸುವ ಕಾರಣದಿಂದ ಉಂಟಾಗುವಂತಹ ಕೋಲಾಹಲ

ଉଦାହରଣ : ಹಳ್ಳಿಯಲ್ಲಿ ಲೋಟಿಕೋರರು ಬರುತ್ತಿದ್ದ ಹಾಗೆಯೇ ಗಲಾಟೆ ಪ್ರಾರಂಭವಾಯಿತು.

ସମକକ୍ଷ : ಗದ್ದಲ, ದೊಂಬಿ, ವ್ಯಾಕುಲತೆ


ଅନ୍ୟ ଭାଷାରେ ଅନୁବାଦ :

जन साधारण में घबराहट फैलने के कारण होने वाला कोलाहल और दौड़-धूप।

गाँव में डाकुओं के आते ही खलबली मच गई।
आवटना, खलबल, खलबली, हल-चल, हलचल

A violent disturbance.

The convulsions of the stock market.
convulsion, turmoil, upheaval

ଅର୍ଥ : ಸೇನೆ ಅಥವಾ ಯುದ್ದದ ಕೋಲಾಹಲ ಅಥವಾ ಗದ್ದಲ

ଉଦାହରଣ : ಯುದ್ಧ ಅಥವಾ ಸೈನ್ಯದ ಕೋಲಾಹಲ ಕೇಳಿಸಿಕೊಂಡು ಪ್ರಜೆಗಳು ಭಯ-ಭೀತಿಗೊಂಡರು.

ସମକକ୍ଷ : ಗದ್ದಲ, ಯುದ್ಧ ಅಥವಾ ಸೈನ್ಯದ ಕೋಲಾಹಲ


ଅନ୍ୟ ଭାଷାରେ ଅନୁବାଦ :

सेना या युद्ध का कोलाहल या धूम।

तुमुल सुनकर प्रजा में भय व्याप्त हो गया।
तुमर, तुमल, तुमुर, तुमुल

ଅର୍ଥ : ದೊಡ್ಡ ಧ್ವನಿಯಲ್ಲಿ ಕೂಗಾಡುವುದು ಅಥವಾ ಗದ್ದಲದ ವಾತಾವರಣವನ್ನು ಸೃಷ್ಠಿಸುವುದು

ଉଦାହରଣ : ಪ್ರಶ್ನೆ ಪತ್ರಿಕೆಯು ಬಯಲಾದ ಕಾರಣ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಂದ ಕೋಲಾಹಲ ಶುರುವಾಗಿದೆ.

ସମକକ୍ଷ : ಅವಾಂತರ, ಕೋಲಾಹಲ, ಗದ್ದಲ, ಜನಜಂಗುಳಿ


ଅନ୍ୟ ଭାଷାରେ ଅନୁବାଦ :

ऊँची आवाज़ में बोलने या चिल्लाने आदि से उत्पन्न अस्पष्ट आवाज।

कक्षा से अध्यापकजी के बाहर निकलते ही छात्रों ने शोरगुल शुरू कर दिया।
अंदोर, अन्दोर, कोलाहल, खल-बल, खलबल, चिल्लपों, चिल्लपौं, चिल्लमचिल्ला, बमचख, शोर, शोर गुल, शोर शराबा, शोर-गुल, शोर-शराबा, शोरगुल, शोरशराबा, संह्लाद, सोर, हंगामा, हल्ला, हल्ला-गुल्ला, हल्लागुल्ला, हो-हल्ला, हौरा

A loud and disturbing noise.

racket